Share: Poems ನಿಲುಗಡೆಯಿಲ್ಲದ ಪಯಣ… September 6, 2026 ಕೆ.ಆರ್ ಮಂಗಳಾ ಕಡಲ ತೀರದ ಜೊತೆಗಲ್ಲುಗಳ ನಡುನಡುವೆ ಒಪ್ಪಾಗಿ ಒರಗಿದ್ದ ನಿನ್ನನೆತ್ತಿಕೊಂಡಾಗ ಕಂಡದ್ದು ನನ್ನದೇ ಬಿಂಬ… ನೆನಪಾದದ್ದು ಬ್ಲೇಕ್ ಹೇಳಿದ ಅನಂತದ ಪ್ರತಿಬಿಂಬ ಸಾಗರದ ಕತೆಗಳಿವೆ ನಿನ್ನ...
Share: Poems ಅನಿಶಾ… September 6, 2026 ಜ್ಯೋತಿಲಿಂಗಪ್ಪ ನಾನು ನಡೆದಷ್ಟೇ ನನ್ನ ದಾರಿ ಹಾಕಿದ ಹೆಜ್ಜೆಗೆ ದೂರ ಅಂಜಿಕೆಯೇ ಗುರಿ ಇಲ್ಲದ ಪಯಣಕೆ ದಿಕ್ಕಿಲ್ಲ ದಿಕ್ಕು ನೋಡಿ ಹರಿದೀತೇ ಬೆಳಕು ಈ ದಿಕ್ಕಿಗೆ ಹೆಸರಿಟ್ಟವನು ನಾನಲ್ಲವೇ ಒಂದು...
Share: Poems ಶೂನ್ಯ ತುಂಬಿಕೊಂಡ ಬಿಂದಿಗೆ September 6, 2026 ಜಬೀವುಲ್ಲಾ ಎಂ.ಅಸದ್ ಝೆನ್ ಹೇಳುತ್ತದೆ, ಹೀಗೆ… ನನಗೆ ಎಲ್ಲಾ ಗೊತ್ತಿದೆ ಎಂದರೆ ನಿನಗೆ ಏನೂ ಗೊತ್ತಿಲ್ಲ ಎಂದರ್ಥ ನನಗೇನೂ ಗೊತ್ತಿಲ್ಲ ಎಂದರೆ ಆಗಲೂ… ನಿನಗೆ ಏನೂ ಗೊತ್ತಿಲ್ಲವೆಂದೇ ಅರ್ಥ...
Share: Poems ನಡೆಯ ಎಡೆ… April 5, 2026 ಕೆ.ಆರ್ ಮಂಗಳಾ ಅತ್ತಿದ್ದು ನಕ್ಕಿದ್ದು ಒಳಗೊಳಗೇ ಬಿಕ್ಕಿದ್ದು ಮತ್ತೆ ಜಂಜಡಕೆ ಬೀಳಲಾರೆ ಇನ್ನು ಎಲ್ಲ ಕಲಿಸುವ ಬದುಕು ಎಲ್ಲ ತಿಳಿಸುವ ಗುರುವು ದಾಟಬಲ್ಲೆನು ಈಜಿ ನೂರು ಕಡಲು ಸುಖ-ದುಃಖ ಬರಹವನು...
Share: Poems ನನ್ನನ್ನು ಕ್ಷಮಿಸು April 5, 2026 ಜ್ಯೋತಿಲಿಂಗಪ್ಪ ಆಸೆಗಳಿರಲು ಆತಂಕ ನಿಲ್ಲದು ಆಯುಷ್ಯ ಇಳಿಯುವಾಗ ಆಯುಷ್ಯ ರೇಖೆಯ ಹುಡುಗಾಟ ಹುಟ್ಟಿದರೆ ಸಾವು ಹುಟ್ಟದಿರೆ ಸಾವಿಲ್ಲ ಸಾವಿಗೇನು ಕೇಡೇ… ಸಂತೆಯ ಸದ್ದಿನಲಿ ಸಂತನಾಗುವೆಯಾದರೆ...
Share: Poems ಅರ್ಥ – ವ್ಯರ್ಥ April 5, 2026 ಜಬೀವುಲ್ಲಾ ಎಂ.ಅಸದ್ ಮುಗಿಲಿಗೆ ಜಿಗಿದ ಪಾದ ಮಸ್ತಕದ ಕಂದಕದಲ್ಲಿ ಚಿಗುರಿ ಶತಮಾನಗಳ ಮೊಳೆ ಹೊಡೆದ ಬಿಸಿ ನೆತ್ತರು ಹೆಪ್ಪುಗಟ್ಟಿದ ಗುರುತು ಕಾಲದ ಸಹಿಯಾಗಿ ಬದಲಾಗಿ ಉಸಿರ ಗೊರಿಯೊಳಗೆ ಬೆರೆತು ಹೆಜ್ಜೆ...
Share: Poems ನಿನ್ನದೊಂದು ಸ್ಪರ್ಶ February 16, 2026 ಕೆ.ಆರ್ ಮಂಗಳಾ ಅಷ್ಟು ಸಲೀಸಲ್ಲಾ ಬಿಡು ನಿನ್ನ ಕೈ ಹಿಡಿಯುವುದು ಎದುರಿದ್ದೂ ಅವಿತಿರುವ ನಿನ್ನಿರುವಿಗೆ ಅಡಿಯಿಡುವುದು… ಇಲ್ಲೇ, ಇದೇ ಗಳಿಗೆಯಲ್ಲೇ… ಈ ಕ್ಷಣವೇ… ನೀನು ಪ್ರತ್ಯಕ್ಷವಂತೆ! ಯಾರಾದರೂ...
Share: Poems ಕುರುಹೇ ಬಯಲು February 16, 2026 ಜ್ಯೋತಿಲಿಂಗಪ್ಪ ದೇವರಿಗೆ ಕುರುಹು ಇಲ್ಲ ಕುರುಹುವಿಗೆ ದೇವರು ಉಂಟು ಬೆರಳು ಮಡಿಚಿದರೆ ನಾನು ಬೆರಳು ಬಿಚ್ಚಿದರೆ ನೀನು ಹೆಜ್ಜೆ ಹೆಜ್ಜೆಯಲಿ ಸದ್ದಿಲ್ಲದ ನಡೆ ಬಿಲ್ಲು ಇಲ್ಲದ ಬಾಣ ಮುಟ್ಟೀತೇ ಗುರಿ...
Share: Poems ಗಜಲ್… February 16, 2026 ಜಬೀವುಲ್ಲಾ ಎಂ.ಅಸದ್ ಬದುಕೊಂದು ಪಯಣ ಸುಮ್ಮನೆ ನಡೆಯುತ ನೀ ಸಾಗು ನಿನ್ನ ಜೀವನ ಗಮ್ಯವ ಅರಿತು ನೆಮ್ಮದಿ ಅರಸುತ ನೀ ಸಾಗು ಯಾರಿಗೂ ಇಲ್ಲಿ ಯಾರಿಲ್ಲ ಯಾವುದೂ ಶಾಶ್ವತವಿಲ್ಲ ನಿನ್ನಲ್ಲಿರುವ ಪ್ರೀತಿಯನೆ...
Share: Poems ನಾನೆಂಬ ನಿನಾದ… January 15, 2026 ಕೆ.ಆರ್ ಮಂಗಳಾ ನಾ ಹುಟ್ಟುವ ಮುನ್ನ ಹೇಗಿದ್ದೆ ನೆನಪಿಲ್ಲಾ ಹುಟ್ಟಿನೊಡನೆ ಬಂದ ಬಳುವಳಿಯೇ ನಾನೆಂಬ ಎಳೆ ಈ ಅಹಮಿಕೆಗೆ ಪ್ರಾಣ ಒತ್ತೆಯಿಟ್ಟು ಎಷ್ಟು ಯುಗಗಳಾದವು? ಒಂದೆಳೆ ಇದ್ದುದು ಒತ್ತೊತ್ತಾಗಿ...