Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಸದ್ದ ಸಂಭ್ರಮ
Share:
Poems October 13, 2026 ಜ್ಯೋತಿಲಿಂಗಪ್ಪ

ಸದ್ದ ಸಂಭ್ರಮ

ಕನಸ ರುಚಿಗೆ ಅಂಟಿದ
ನಾಲಿಗೆ
ನುಂಗಲಾಗದೆ ಒಣ ಕೆಮ್ಮು

ಬಯಲನೆ ಬಿತ್ತಿ
ಓದಿನ ಸದ್ದಿಗೆ ಕಿವಿ ಒಳಗೆ
ಮೂರು ಮೂಳೆಗಳ ಕುಣಿತಕೆ
ನೆಲದಲಿ ಬಿರುಕು

ಈ
ಸಾವೇನು ಗರ್ವವೇ…
ನನಗಿರಲಿ
ಈ ಸಾವಿನ ಗರ್ವ

ನಾನು
ಹೂಳುತಿರುವುದು
ಸತ್ತವರೇ….
ಹೂಳಲಾಗದು ನೆನಹು

ಕಣ್ಣ
ಮುಂದಣ ರೂಹುಗಳೆಲ್ಲಾ
ಕಣ್ಣ
ಹಿಂದಣ ನೆರಳುಗಳು
ಬೆಳಗವೇ….

ಈ
ಸತ್ತವರ ಕತೆಗಳೆಲ್ಲಾ ಸಾಯಲಿ
ಬಿಡು
ಬದುಕು ಇರುವುದು

ಮಳೆಗೆ
ನೆನೆಯುವುದೇ ಗಾಳಿ

ಸದ್ದಿನ
ಸಂಭ್ರಮಕೆ ಹೂತಿರುವ
ಸುಳ್ಳು
ಎದ್ದು ಬಂದೀತು..ಕನಸು.

Previous post ಬದುಕಲು ಇನ್ನೆಷ್ಟು ಬೇಕು?
ಬದುಕಲು ಇನ್ನೆಷ್ಟು ಬೇಕು?
Next post ಆಕಾಶ, ಭೂಮಿ, ನಾನು…
ಆಕಾಶ, ಭೂಮಿ, ನಾನು…

Related Posts

ನೆಟ್ಟ ನಂಜು ಹಾಲೀಂಟದು
Share:
Poems

ನೆಟ್ಟ ನಂಜು ಹಾಲೀಂಟದು

June 5, 2021 Bayalu
ಯಾರ ಮನೆ ಯಾರ ತೆನೆ ಯಾರ ಅನ್ನ ಯಾರ ಚಿನ್ನ ಸಾವಲಿ ಜೊತೆ ಬರಲಿಹುದೆ ಕಟ್ಟಿ ಒಯ್ಯಲಾಗುವುದೆ ಆ ಬಂಧು ಈ ಬಳಗ ಆ ಹಣವು ಈ ಎಣೆಯು ಕಟ್ಟು ಕಟ್ಟಿ ಇಟ್ಟ ಗಂಟು ಯಾರಿಗೊ ಹೋಗಲಿಕುಂಟು...
ಗೆರೆ ಎಳೆಯದೆ…
Share:
Poems

ಗೆರೆ ಎಳೆಯದೆ…

October 13, 2022 ಜ್ಯೋತಿಲಿಂಗಪ್ಪ
ನೀನು ಕೂಗುವ ತನಕ ನನ್ನ ಕಿವಿಯಲಿ ಸದ್ದಿರಲಿಲ್ಲ ನನ್ನ ಸದ್ದಲಿ ನಿನ್ನ ಕಿವಿಯು ತೆರೆಯಲಿಲ್ಲ ನನ್ನ ನಿನ್ನ ಪ್ರತಿಷ್ಠೆ ಕಣ್ಣಲಿ ಬೆಳಕಾಗಲಿಲ್ಲ ಈ ಗಾಯಕೆ ಮುಲಾಮು ನಿನ್ನಿಂದ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಸಾವಿಲ್ಲದ ಝೆನ್ ಗುರು: ಥಿಚ್ ನಾತ್ ಹಾನ್
ಸಾವಿಲ್ಲದ ಝೆನ್ ಗುರು: ಥಿಚ್ ನಾತ್ ಹಾನ್
February 11, 2022
ಶರಣ ಸಾಹಿತ್ಯ ಸಂಶೋಧನೆಯಲ್ಲಿ ಬೆಳಕಿಂಡಿ
ಶರಣ ಸಾಹಿತ್ಯ ಸಂಶೋಧನೆಯಲ್ಲಿ ಬೆಳಕಿಂಡಿ
April 29, 2018
ಅಂದು-ಇಂದು
ಅಂದು-ಇಂದು
December 8, 2021
ರಾಜಸತ್ತೆಯ ವಿರುದ್ಧದ ಪ್ರಜಾಸತ್ತೆ
ರಾಜಸತ್ತೆಯ ವಿರುದ್ಧದ ಪ್ರಜಾಸತ್ತೆ
October 13, 2026
ನದಿಯನರಸುತ್ತಾ…
ನದಿಯನರಸುತ್ತಾ…
October 6, 2020
ಅನಿಮಿಷಯೋಗದಲ್ಲೇ ಲೀನವಾಯ್ತು ನಿಶ್ಚಿಂತತೆ
ಅನಿಮಿಷಯೋಗದಲ್ಲೇ ಲೀನವಾಯ್ತು ನಿಶ್ಚಿಂತತೆ
January 15, 2026
ಅಬದ್ಧ ಆರ್ಥಿಕತೆ
ಅಬದ್ಧ ಆರ್ಥಿಕತೆ
March 5, 2019
ಗುರು-ಶಿಷ್ಯ ಸಂಬಂಧ
ಗುರು-ಶಿಷ್ಯ ಸಂಬಂಧ
August 8, 2021
ದಿ ತಾವೋ ಆಫ್ ಫಿಸಿಕ್ಸ್- ಒಂದು ನೋಟ
ದಿ ತಾವೋ ಆಫ್ ಫಿಸಿಕ್ಸ್- ಒಂದು ನೋಟ
December 8, 2021
ನೆಲದ ನಿಧಾನ
ನೆಲದ ನಿಧಾನ
April 29, 2018
Copyright © 2026 Bayalu