Share: Poems ಹಾಯ್ಕುಗಳು November 10, 2022 ಜ್ಯೋತಿಲಿಂಗಪ್ಪ ೦೧ ಖಾಲಿ ಮನೆಯ ಬಾಗಿಲು ಬಡಿದರೆ ಸದ್ದು ಕೇಳಿತು. ೦೨ ಹೆಂಡದ ಹುಳಿ ವಾಸನೆ ಮಡಿಕೆಯ ಖಾಲಿಗಂಟದು. ೦೩ ಏನು ಸೋಜಿಗ ಹೂವ ಪರಿಮಳವ ಗಾಳಿ ಹೊತ್ತುದು. ೦೪ ದೀಪ ಆರಿತು ಇದ್ದ ಬೆಳಕು...
Share: Poems ಗೆರೆ ಎಳೆಯದೆ… October 13, 2022 ಜ್ಯೋತಿಲಿಂಗಪ್ಪ ನೀನು ಕೂಗುವ ತನಕ ನನ್ನ ಕಿವಿಯಲಿ ಸದ್ದಿರಲಿಲ್ಲ ನನ್ನ ಸದ್ದಲಿ ನಿನ್ನ ಕಿವಿಯು ತೆರೆಯಲಿಲ್ಲ ನನ್ನ ನಿನ್ನ ಪ್ರತಿಷ್ಠೆ ಕಣ್ಣಲಿ ಬೆಳಕಾಗಲಿಲ್ಲ ಈ ಗಾಯಕೆ ಮುಲಾಮು ನಿನ್ನಿಂದ...
Share: Poems ಲಿಂಗದ ಹಂಗೇ… September 10, 2022 ಜ್ಯೋತಿಲಿಂಗಪ್ಪ ಹೊದಿಯೋಕೊಂದು ಆಕಾಶ ಮಲಗೋಕೊಂದು ನೆಲ ಕುಡಿಯೋಕೊಂದು ಸಿಂಧು ಉಣ್ಣೋಕೆ ಒಂದಿಷ್ಟು ಭಿಕ್ಷೆ ಹಾಡೋಕೊಂದು ತಂಬೂರಿ ಕೇಳೋಕೊಂದು ಕಿವಿ ಇನ್ನೇನು ಆಂ ಮರೆತೇ ಮೆರೆಯಲು ಒಂದು ಮರೆವು...
Share: Poems ಆಸರೆ August 6, 2022 ಜ್ಯೋತಿಲಿಂಗಪ್ಪ ಅರಿವಿನ ಮನೆಯ ಮುಂದೆ ನಿಂತು ಭಿಕ್ಷೆ ಬೇಡುತಿರುವೆ ನಿಂತು ನೀಡುವರು ಯಾರು ಮನೆ ಖಾಲಿ ಅರಿಯದೆ ಅರಿವು ನಿಲ್ಲದು ಊರ ಹೊರಗೆ ನಿಂತು ಒಳಗೆ ಹೋಗುವ ದಾರಿ ಕೇಳುತಿರುವೆ ಹೇಳರು. ಗಾಳಿಯ...
Share: Poems ಮರೆತೆ… July 4, 2022 ಜ್ಯೋತಿಲಿಂಗಪ್ಪ ಮಗುವಾಗಬೇಕು ನಿಜ ಮರಳದು ಚೈತನ್ಯ ಮರೆತೆ ಹೂಳಲಾಗದು ನೆಳಲು ನಿಜ ನೆಳಲು ಹಿಂಬಾಲಿಸುವುದು ಮರೆತೆ ನೆರಳು ಯಾವಾಗಲೂ ಇರದು ನಿಜ ನೆರಳು ಇರುವಾಗ ಬಿಸಿಲೂ ಇರುವುದು ಮರೆತೆ ಸಮಯ...
Share: Poems ಸಂತೆಯೊಳಗಿನ ಧ್ಯಾನ May 10, 2022 ಜ್ಯೋತಿಲಿಂಗಪ್ಪ ಈಗ ಗಾಳಿಗೆ ತೂರಿ ಹೋಗುವ ಜೊಳ್ಳು ಬಯಲೊಳಗೆ ಜೋಳಿಗೆಗೆ ಖಾಲಿ ಈ ಊರೇನು ಆ ಊರೇನು ಇರದ ಊರಲಿ ಕಾಲೂರುವೆ ಮೋಡದ ಮರೆಯಿಂದ ಬಂದ ಸೂರ್ಯ ಬೆಳಕಾಗಿಸಿದ ಕತ್ತಲಿತ್ತೇ ಗಾಳಿಯೂ ತೂರದ...
Share: Poems ಒಳಗಣ ಮರ March 12, 2022 ಜ್ಯೋತಿಲಿಂಗಪ್ಪ ಈ ಪದ ಏನು ನಿಜ ಹೇಳುತ್ತಾ ನಿಜ ಹೇಳುವುದು ಅಲ್ಲಾ ಕಾಣುವುದು ಅಲ್ಲಾ ಕೇಳುವುದು ಅಲ್ಲಾ ಅನುಭಾವಿಸುವುದು ಭಾವದಲಿ ಆನು ನಿಜವಾಗುವುದು ಈ ಪದ ಅರ್ಥದಲಿ ಏನಿದೆಯೋ ಅಕ್ಷರ ಬಲ್ಲವರು...
Share: Poems ನಿಮ್ಮಿಂದಲೇ ನಾನು February 11, 2022 ಜ್ಯೋತಿಲಿಂಗಪ್ಪ ನಾನು ಹುಟ್ಟಿದ ಮೇಲೆ ಹುಟ್ಟಿತು ನನ್ನ ಇತಿಹಾಸ ನಾನು ಸತ್ತ ಮೇಲೆ ಹುಟ್ಟಿದ್ದು ನನ್ನ ಚರಿತ್ರೆ ಈ ನಡುವಿನ ಅಂತರ ನಾನು ಇದ್ದುದ್ದು ನನ್ನ ಸುಳ್ಳು ನಿಜ ನಾನು ಹೇಳಬಲ್ಲನೇ ನನ್ನ...