Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹುಡುಕಾಟ
Share:
Poems January 15, 2026 ಜಬೀವುಲ್ಲಾ ಎಂ.ಅಸದ್

ಹುಡುಕಾಟ

ಭವದ ಒಡಲಿಗೆ ಬಿದ್ದ ಮೇಲೆ
ಇನ್ನೆಲ್ಲಿಯ ಬಿಡುಗಡೆ
ಇಹದ ಬಾಳು
ಬಯಕೆಗಳ ಸಂಕೋಲೆ ಜಡಿದ
ಬೇಗುದಿಯ ಕಡಲು
ಈಜಬೇಕಷ್ಟೆ

ಕಾಣದ ತೀರ
ಭೂಮಿ, ಬಾನು ಒಂದಾದಂತೆ
ಕಾಣುವ ದಿಗಂತ
ಕಣ್ಣಿಗೆ ದೂರ… ದೂರ… ದೂರ…
ದೂರು ನೀಡುವುದಾದರು
ಯಾರಿಗೆ?

ಮಂದಿರ, ಮಸೀದಿ, ಇಗರ್ಜಿ, ಗುರುದ್ವಾರಗಳಲ್ಲಿ
ಅವ ಇರದಲ್ಲೆಲೆಡೆ
ಹುಡುಕುವ ಹುಕಿಗೆ ಬೀಳುವ ಮನುಷ್ಯ
ತನ್ನೊಳಗೆ ಇಣುಕಿ ಕಾಣಬಲ್ಲನೆ,
ನೋಡಬಲ್ಲನೆ
ಹೇಳುವುದಾದರು ಯಾರಿಲ್ಲಿ?

Previous post ಅನುಭವ ಮಂಟಪದ ಸುತ್ತ (ಭಾಗ-1)
ಅನುಭವ ಮಂಟಪದ ಸುತ್ತ (ಭಾಗ-1)
Next post ಬಯಲಾದ ದೇವರು
ಬಯಲಾದ ದೇವರು

Related Posts

ಒಂದಾಗಿ ನಿಂತೆ…
Share:
Poems

ಒಂದಾಗಿ ನಿಂತೆ…

April 6, 2024 ಕೆ.ಆರ್ ಮಂಗಳಾ
ಆಗೀಗ ನೀರು ಕಾಣುವ ಮಧುಮಾಲತಿ ಬಳ್ಳಿಯಲಿ ತೊನೆವ ಕೆಂಪು-ಬಿಳಿ ಹೂಗಳು ಪಕ್ಕದಲ್ಲೇ ನಸುಗಂಪಿನ ದುಂಡು ಮಲ್ಲಿಗೆಯ ದಂಡು ದೇಟಿನ ತುಂಬ ಬಣ್ಣಬಣ್ಣದ ದಾಸವಾಳ, ಅರೆಬೆತ್ತಲಾದ ಸಂಪಿಗೆ...
…ಬಯಲನೆ ಬಿತ್ತಿ
Share:
Poems

…ಬಯಲನೆ ಬಿತ್ತಿ

August 11, 2025 ಜ್ಯೋತಿಲಿಂಗಪ್ಪ
ಅಲ್ಲಿ ನೇತಾಡುವ ಪಟಗಳೆಲ್ಲಾ ನಿನ್ನೆಯವು ಯಾರಿದ್ದಾರೆ…ಯಾರಿಲ್ಲ…ಯಾರೆಲ್ಲ ಕಣ್ಣೊಳಗಣ ರೂಹು ಕಣ್ಣ ಕೊಲ್ಲದು ಕಂಗಳ ಮರೆಯ ಕತ್ತಲಿಗೆ ಕಂಗಳೇ ಪ್ರಮಾಣ ಪದದ ಅರ್ಥ...

Comments 2

  1. ಸಿ. ಮೋಹನ್
    Jan 20, 2026 Reply

    ಹೊರಗಣ ಅಲೆದಾಟ ವ್ಯರ್ಥ, ಒಳಗಣ ಪಯಣಕೆ ಸಜ್ಜಾಗಲಿ ಮನ🤝

  2. ಸುನಂದಾ ಕುಣಿಗಲ್
    Feb 5, 2026 Reply

    ಮಂದಿರ, ಮಸೀದಿ, ಇಗರ್ಜಿ, ಗುರುದ್ವಾರಗಳಲ್ಲಿ ಖಂಡಿತವಾಗಿಯೂ ದೇವರು ಕಾಣಲಾರ. ಒಳಗಿನ ತಿರುಳಲಿ ನಡೆಯಲಿ ಹುಡುಕಾಟ🙏

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಭಕ್ತನಾದೆನೆಂಬವರೆಲ್ಲಾ ಭವಿಗಳಾದರು -ಅಮುಗೆ ರಾಯಮ್ಮ
ಭಕ್ತನಾದೆನೆಂಬವರೆಲ್ಲಾ ಭವಿಗಳಾದರು -ಅಮುಗೆ ರಾಯಮ್ಮ
October 13, 2022
ಯಾಕೀ ಗೊಡವೆ?
ಯಾಕೀ ಗೊಡವೆ?
August 10, 2023
ನನ್ನ ಬುದ್ಧ ಮಹಾಗುರು
ನನ್ನ ಬುದ್ಧ ಮಹಾಗುರು
January 4, 2020
ವಚನ–ಶ್ರಮಣಧಾರೆಗಳ ಸಂಧಿಭೂಮಿ
ವಚನ–ಶ್ರಮಣಧಾರೆಗಳ ಸಂಧಿಭೂಮಿ
April 5, 2026
ಶೂನ್ಯ ತುಂಬಿಕೊಂಡ ಬಿಂದಿಗೆ
ಶೂನ್ಯ ತುಂಬಿಕೊಂಡ ಬಿಂದಿಗೆ
September 6, 2026
ಸವೇಜನಾಃ ಸುಖಿನೋ ಭವಂತು
ಸವೇಜನಾಃ ಸುಖಿನೋ ಭವಂತು
August 2, 2020
ನೀರಿನ ಬರ ನೀಗುವುದು ಹೇಗೆ?
ನೀರಿನ ಬರ ನೀಗುವುದು ಹೇಗೆ?
May 1, 2019
ಬಯಲಾದ ದೇವರು
ಬಯಲಾದ ದೇವರು
January 15, 2026
ಕಲಿಸು ಗುರುವೆ…
ಕಲಿಸು ಗುರುವೆ…
July 10, 2025
ಜೈಲುವಾಸ ಮತ್ತು ಲಿಂಗಾಯತ ಆಚರಣೆಗಳು
ಜೈಲುವಾಸ ಮತ್ತು ಲಿಂಗಾಯತ ಆಚರಣೆಗಳು
May 8, 2024
Copyright © 2026 Bayalu