Share: Poems ಪೊರೆವ ದನಿ… August 11, 2025 ಕೆ.ಆರ್ ಮಂಗಳಾ ಮೈಯೆಲ್ಲಾ ಕಿವಿಯಾಗಿ ಮನವೆಲ್ಲಾ ಕಣ್ಣಾಗಿ ಕೇಳಿಸಿಕೊಂಡೆನಯ್ಯಾ ನೀನಾಡಿದ ಒಂದೊಂದು ನುಡಿಯ ಮರೆತು ಹೋಗದಂತೆ ನಾಲಿಗೆಗೆ ಮಂತ್ರವಾಗಿಸಿದೆ ಜಾರಿಹೋಗದಂತೆ ಜೋಪಾನದಿ...
Share: Poems ಕಲಿಸು ಗುರುವೆ… July 10, 2025 ಕೆ.ಆರ್ ಮಂಗಳಾ ಬಳಲಿ ಬಂದೆನು ಗುರುವೆ ನಿನ್ನ ಬಳಿಗೆ ಬಳಲಿಕೆಯ ಪರಿಹರಿಸು ಎದೆಯ ದನಿಯೆ ಇಲ್ಲಸಲ್ಲದ ಹೊರೆಯ ಹೊತ್ತು ಏಗಿದೆ ಹೆಗಲು ಜೀತದಲೆ ಜೀಕುತ್ತಾ ದಿನವ ದೂಡಿರುವೆ ನಾನು ನನ್ನದು ಎಂಬ...
Share: Articles ಪ್ರಮಾಣಗಳಿಂದ ಅಪ್ರಮಾಣದೆಡೆ… July 10, 2025 ಕೆ.ಆರ್ ಮಂಗಳಾ ಹಿಂದಣ ಸುಖ, ಮುಂದಣ ದುಃಖಂಗಳು ಮುಂದಣ ಸುಖ, ಹಿಂದಣ ದುಃಖಂಗಳು ಇವ ತಾ ಸಂಧಿಸಿ ಅನುಭವಿಸಿದಲ್ಲಿ ಸಂಚಿತ ಪ್ರಾರಬ್ಧ ಆಗಾಮಿಗಳೆಂದು ಅಲ್ಲಿಯಲ್ಲಿ ಸಂಕಲ್ಪಿಸಿ ಕೇಳಲೇತಕ್ಕೆ? ಹಿಂದೆ...
Share: Poems ಹಾದಿಯ ಹಣತೆ… June 12, 2025 ಕೆ.ಆರ್ ಮಂಗಳಾ ಕೈಯಲಿ ಹಿಡಿದು ಅಲೆಯುತಲಿದ್ದೆ ಕಣ್ಣಿಗೊತ್ತಿಕೊಂಡು ಕರಗುತಲಿದ್ದೆ ಎದೆಗವುಚಿಕೊಂಡು ಮುದ್ದಾಡುತಲಿದ್ದೆ ತಲೆಯ ಮೇಲೆ ಹೊತ್ತು ಬೀಗುತಲಿದ್ದೆ… ವಚನ ರಾಶಿಯಲಿ ಅರಸುತಲಿದ್ದೆ ಹಿರಿಯರ...
Share: Articles ಕಾಲ- ಕಲ್ಪಿತವೇ? April 11, 2025 ಕೆ.ಆರ್ ಮಂಗಳಾ ಹಿಂದಣ ಶಂಕೆಯ ಹರಿದು, ಮುಂದಣ ಭವವ ಮರೆದು, ಉಭಯ ಸಂದುಗಡಿದು, ಅಖಂಡಬ್ರಹ್ಮವೆ ತಾನಾದ ಶರಣಂಗೆ ಜನನವಿಲ್ಲ, ಮರಣವಿಲ್ಲ; ಕಾಲವಿಲ್ಲ, ಕಲ್ಪಿತವಿಲ್ಲ ; ಸುಖವಿಲ್ಲ, ದುಃಖವಿಲ್ಲ;...
Share: Poems ಗುರುವೆಂಬೋ ಬೆಳಗು… February 6, 2025 ಕೆ.ಆರ್ ಮಂಗಳಾ ಒಳಗಿರುವುದೆಲ್ಲವೂ ಕೂಡಿಸಿಟ್ಟುಕೊಂಡದ್ದೇ ಬುದ್ಧಿ ಬಲಿತಾಗಿನಿಂದ ಗೊತ್ತಿದ್ದೋ… ಇಲ್ಲದೆಯೋ ನನಗೆ ನೆನಪಿದೆ ಕಂಡದ್ದು ಉಂಡದ್ದು ಮುಟ್ಟಿದ್ದು ಮೂಸಿದ್ದು ತಟ್ಟಿದ್ದು ಸೆಳೆದದ್ದು...
Share: Poems ನಾನುವಿನ ಉಪಟಳ December 13, 2024 ಕೆ.ಆರ್ ಮಂಗಳಾ ಕಣ್ಣಪಾಪೆಯಲಿ ನಾನವಿತು ಕುಳಿತಿರಲು ಕಾಣುವ ನೋಟಗಳಿಗೆ ಲೆಕ್ಕ ಹಾಕುವರಾರು? ತಲೆಯೊಳಗೆ ನಾನೆಂಬುದು ತತ್ತಿ ಇಟ್ಟಿರುವಾಗ ಬರುವ ಯೋಚನೆಗಳನು ಎಣಿಸಿದವರಾರು? ಮನದ ಮೂಲೆಮೂಲೆಯಲು...
Share: Articles ಆಫ್ರಿಕಾದ ಸೂರ್ಯ December 13, 2024 ಕೆ.ಆರ್ ಮಂಗಳಾ “ದೇವರು ನಮಗೆ ನೀಡಿದ ಉತ್ಕೃಷ್ಟ ಕೊಡುಗೆ ನೆಲ್ಸನ್ ಮಂಡೇಲಾ. ಅವರು ನನಗೆ ಹೃದಯ ವೈಶಾಲ್ಯತೆಯ ಆದರ್ಶ. ಇಂಥ ಹಿರಿಯ ಬದುಕನ್ನು ಪ್ರಭಾವಿಸಿದ ಶ್ರೇಯ ಮಹಾತ್ಮ ಗಾಂಧೀಜಿಗೆ...