Share: Poems ಅರ್ಥ – ವ್ಯರ್ಥ April 5, 2026 ಜಬೀವುಲ್ಲಾ ಎಂ.ಅಸದ್ ಮುಗಿಲಿಗೆ ಜಿಗಿದ ಪಾದ ಮಸ್ತಕದ ಕಂದಕದಲ್ಲಿ ಚಿಗುರಿ ಶತಮಾನಗಳ ಮೊಳೆ ಹೊಡೆದ ಬಿಸಿ ನೆತ್ತರು ಹೆಪ್ಪುಗಟ್ಟಿದ ಗುರುತು ಕಾಲದ ಸಹಿಯಾಗಿ ಬದಲಾಗಿ ಉಸಿರ ಗೊರಿಯೊಳಗೆ ಬೆರೆತು ಹೆಜ್ಜೆ...
Share: Poems ಗಜಲ್… February 16, 2026 ಜಬೀವುಲ್ಲಾ ಎಂ.ಅಸದ್ ಬದುಕೊಂದು ಪಯಣ ಸುಮ್ಮನೆ ನಡೆಯುತ ನೀ ಸಾಗು ನಿನ್ನ ಜೀವನ ಗಮ್ಯವ ಅರಿತು ನೆಮ್ಮದಿ ಅರಸುತ ನೀ ಸಾಗು ಯಾರಿಗೂ ಇಲ್ಲಿ ಯಾರಿಲ್ಲ ಯಾವುದೂ ಶಾಶ್ವತವಿಲ್ಲ ನಿನ್ನಲ್ಲಿರುವ ಪ್ರೀತಿಯನೆ...
Share: Poems ಹುಡುಕಾಟ January 15, 2026 ಜಬೀವುಲ್ಲಾ ಎಂ.ಅಸದ್ ಭವದ ಒಡಲಿಗೆ ಬಿದ್ದ ಮೇಲೆ ಇನ್ನೆಲ್ಲಿಯ ಬಿಡುಗಡೆ ಇಹದ ಬಾಳು ಬಯಕೆಗಳ ಸಂಕೋಲೆ ಜಡಿದ ಬೇಗುದಿಯ ಕಡಲು ಈಜಬೇಕಷ್ಟೆ ಕಾಣದ ತೀರ ಭೂಮಿ, ಬಾನು ಒಂದಾದಂತೆ ಕಾಣುವ ದಿಗಂತ ಕಣ್ಣಿಗೆ...
Share: Poems ಬೆಳಕು ನುಂಗಿದ ಕತ್ತಲು December 9, 2025 ಜಬೀವುಲ್ಲಾ ಎಂ.ಅಸದ್ ಬೂದಿ ಮುಚ್ಚಿದ ಮುಗಿಲು ಹರಿದ ಗಾಳಿ ಅಲೆಗಳಿಗೆ ನೆನೆದು ನೆಲದ ಬಾಗಿಲು ತೆರೆದು ತೋರಿ ಬಯಲು ಮುರಿದ ಕೈ ಕುಂಟುವ ಕಾಲು ನಾಲಿಗೆ ಚಾಚಿದ ಬಯಕೆ ನೂರು ನೋಡು… ನೋಡು…...
Share: Poems ಸೋತ ಅಂಗೈಗಳಿಗಂಟಿ… October 19, 2025 ಜಬೀವುಲ್ಲಾ ಎಂ.ಅಸದ್ ನನ್ನಲ್ಲಿ ನೀನು ತುಂಬಿರಲು ನಿನ್ನಲ್ಲಿಲ್ಲ ನಾನು ಇಲ್ಲವೆಂಬ ಅರಿವು ನನ್ನಲ್ಲಿರಲು ಇನ್ನೂ ಹೇಳಲಿ ಏನು? ಒಡೆದ ಗಾಜಿನ ಲೋಟ ಚೂರಾದ ಹೃದಯದ ನೋಟ ಎರಡೂ ಒಂದೇ ಆಗಿರುವಾಗ ಈಗ ಮುರಿದ...
Share: Poems ಮಣ್ಣಿನ ಹೃದಯದಲಿ September 13, 2025 ಜಬೀವುಲ್ಲಾ ಎಂ.ಅಸದ್ ಅಳಿದ ಮೇಲೆ ಉಳಿಯುವುದೇನು? ಕೇವಲ ಕುರುಹು ಅಷ್ಟೇ! ಗಾಳಿ ಬೀಸಿದಾಗ ಎಲೆ ಉದುರಿದ ಹಾಗೇ ಕಾಲ ಉರುಳುವ ಬಗೆ ಇರುಳ ಕಣ್ಣಿನಾಗಸದಿ ಕನಸು ನಾವೆಯಾಗಿ ತೇಲುವುದು ಚುಚ್ಚುವ ಮುಳ್ಳುಗಳ...
Share: Poems ಸಂಭ್ರಮಿಸುವೆ ಬುದ್ದನಾಗಿ August 11, 2025 ಜಬೀವುಲ್ಲಾ ಎಂ.ಅಸದ್ ಓಡೆದಿರುವುದು ಕನ್ನಡಕದ ಗಾಜಷ್ಟೆ ಲೋಕ ಎಂದಿನಂತೆಯೇ ಇದೆ ಮುರಿದಿರುವುದು ನಿನ್ನ ಮನಸ್ಸಷ್ಟೆ ಸೇತುವೆಗಳು ಗಟ್ಟಿಮುಟ್ಟಾಗಿಯೇ ಇವೆ ನೀ ನಡೆವ ದಾರಿ ನಿನ್ನೋಬ್ಬನದಲ್ಲ ಎಲ್ಲರದೂ...
Share: Poems ಪ್ರೇಮ ಮತ್ತು ದ್ವೇಷ July 10, 2025 ಜಬೀವುಲ್ಲಾ ಎಂ.ಅಸದ್ ಹಾರುವುದಾದರೂ ಎಲ್ಲಿಗೆ? ರೆಕ್ಕೆ ಇಲ್ಲದ ಹಕ್ಕಿಗಳು ಹೇಗೆ? ಗಾಳಿ ಹಾರಿಸುವುದಿಲ್ಲ ನೆಲ ನಡೆಸುವುದಿಲ್ಲ ಜಲ ಈಜಿಸುವುದಿಲ್ಲ ಕಲಿಯಬೇಕು ತಂತಾನೆ ಎಲ್ಲಾ ಹಾಗೂ ಪ್ರೀತಿಸುವುದನ್ನು...