Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹಾಯ್ಕು
Share:
Poems September 6, 2023 ಜ್ಯೋತಿಲಿಂಗಪ್ಪ

ಹಾಯ್ಕು

೦೧

ದೀಪ ಹಿಡಿದು
ಇರುಳು ಆ ನಕ್ಷತ್ರ
ಹುಡುಕಲುಂಟೇ…

೦೨

ಮದವೇ ಮದ್ಯ
ಮದ ಏರಿದ ಅಷ್ಟೂ
ಮತ್ತು ಏರಿತು.

೦೩

ಸಾವು ಎಂಬುದು
ಕೊಬ್ಬಿನ ಮಾತು ಅಲ್ಲಾ
ಮೆಲ್ಲ ಮಾತಾಡು.

೦೪

ಸುಡಲೇನುಂಟು
ಬಿಸಿಲೇ ಇಲ್ಲ ಸುಡು
ಬಿಸಿಲು ಮತ್ತು.

೦೫

ಕೂಗಿದಲ್ಲದೆ
ಕೂಗು ಕೇಳದೇ ಕೂಗು
ಇಲ್ಲವೇ ಯಾರೂ…

೦೬

ಈ ದಾರಿ ಹಿಡಿ
ಆ ಊರಿಗೆ ಪಯಣ
ಊರಿಲ್ಲದೂರು.

Previous post ಕನ್ನಡ ಕಾವ್ಯಗಳಲ್ಲಿ ಶರಣರು
ಕನ್ನಡ ಕಾವ್ಯಗಳಲ್ಲಿ ಶರಣರು
Next post ನಾನೊಂದು ನೀರ್ಗುಳ್ಳೆ
ನಾನೊಂದು ನೀರ್ಗುಳ್ಳೆ

Related Posts

ನಾನರಿಯದ ಬಯಲು
Share:
Poems

ನಾನರಿಯದ ಬಯಲು

April 9, 2021 ಜ್ಯೋತಿಲಿಂಗಪ್ಪ
ಈ ಬಯಲಿಗೆ ಎಷ್ಟು ಮುಖವಯ್ಯಾ ಇರುವ ಮುಖದ ಇರವ ನಾನರಿಯೆ ಇರದ ಮುಖದ ಇರವನೂ ನಾನರಿಯೆ ನಾನರಿಯದೆ ಮುಖ ಇರುವುದೆಲ್ಲಿ ಇರದ ಬಯಲೊಳು ಇರವು ಇರದು ಅರಿವಿನೊಳು ಇರವು ಇರುವುದು ಅರಿ...
ಕನ್ನಡಿ ನಂಟು
Share:
Poems

ಕನ್ನಡಿ ನಂಟು

October 10, 2023 ಜ್ಯೋತಿಲಿಂಗಪ್ಪ
ಮಾಳಿಗೆ ಮನೆ ಮನೆಯೊಳಗಣ ಕತ್ತಲಿಗೆ ಬಯಲೊಳಗೊಂದು ಕನ್ನಡಿ ಕಿಲಾಡಿ ಬೆಳಕು ಕಿಂಡಿಯಲಿ ಹರಿದು ಒಳಗು ಎಲ್ಲಾ ಬೆಳಗು ಕಟ್ಟೆಯಲಿ ಕುಳಿತು ಅಜ್ಜಾ ಮೊಮ್ಮಗನ ಈ ಕನ್ನಡೀ ಕಿಲಾ ಡೀ ಆಟಾ...

Comments 1

  1. ದಯಾನಂದ ಜಗಳೂರು
    Sep 11, 2023 Reply

    ಸಾವು, ನಕ್ಷತ್ರ, ಮದ್ಯ, ದಾರಿ… ಈ ಅಕ್ಷರಗಳ ಚುಂಗು ಹಿಡಿದು ಜೀವ ಸತ್ಯವನ್ನು ಕಂಡುಕೊಳ್ಳುವ ವಿನೂತನ ಪ್ರಯತ್ನ.👌🏽

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಗೇಣು ದಾರಿ
ಗೇಣು ದಾರಿ
July 10, 2023
ಲಿಂಗಪೂಜೆ – ಜಂಗಮಸೇವೆ
ಲಿಂಗಪೂಜೆ – ಜಂಗಮಸೇವೆ
March 12, 2022
ಬೆಳಗಾವಿ ಅಧೀವೇಶನ: 1924
ಬೆಳಗಾವಿ ಅಧೀವೇಶನ: 1924
December 13, 2024
ಚೋರಚಿಕ್ಕ ಶರಣ ಚಿಕ್ಕಯ್ಯನಾದ ಕತೆ
ಚೋರಚಿಕ್ಕ ಶರಣ ಚಿಕ್ಕಯ್ಯನಾದ ಕತೆ
January 7, 2019
ವೀರ
ವೀರ
April 29, 2018
ಹೆಸರಿಲ್ಲದಾ ಊರಿನ ಹಾಡು
ಹೆಸರಿಲ್ಲದಾ ಊರಿನ ಹಾಡು
May 6, 2020
ದಂಪತಿಗಳಲ್ಲಿ ಅನುಭಾವ ಚಿಂತನ
ದಂಪತಿಗಳಲ್ಲಿ ಅನುಭಾವ ಚಿಂತನ
March 12, 2022
ಒಳಗೆ ತೊಳೆಯಲರಿಯದೆ…
ಒಳಗೆ ತೊಳೆಯಲರಿಯದೆ…
May 10, 2022
ಕಾಯವೇ ಕೈಲಾಸ
ಕಾಯವೇ ಕೈಲಾಸ
April 29, 2018
ಶೂನ್ಯ ಸಂಪಾದನೆ ಎಂದರೇನು?
ಶೂನ್ಯ ಸಂಪಾದನೆ ಎಂದರೇನು?
January 8, 2023
Copyright © 2026 Bayalu