Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಾನರಿಯದ ಬಯಲು
Share:
Poems April 9, 2021 ಜ್ಯೋತಿಲಿಂಗಪ್ಪ

ನಾನರಿಯದ ಬಯಲು

ಈ
ಬಯಲಿಗೆ
ಎಷ್ಟು ಮುಖವಯ್ಯಾ
ಇರುವ ಮುಖದ ಇರವ ನಾನರಿಯೆ
ಇರದ ಮುಖದ ಇರವನೂ ನಾನರಿಯೆ
ನಾನರಿಯದೆ ಮುಖ ಇರುವುದೆಲ್ಲಿ
ಇರದ ಬಯಲೊಳು ಇರವು ಇರದು
ಅರಿವಿನೊಳು ಇರವು ಇರುವುದು ಅರಿ ಬಯಲು

ಈ
ಹೂವಿನ
ಚೆಲುವೆಲ್ಲವೂ ಬೀಜದಲಿ
ಅಡಗುವುದು ಜೀವ ಪ್ರಕೃತಿ.

Previous post ಬಸವಣ್ಣನವರ ಒಂದು ವಚನ
ಬಸವಣ್ಣನವರ ಒಂದು ವಚನ
Next post ನನ್ನ ಶರಣರು…
ನನ್ನ ಶರಣರು…

Related Posts

ಆಸರೆ
Share:
Poems

ಆಸರೆ

August 6, 2022 ಜ್ಯೋತಿಲಿಂಗಪ್ಪ
ಅರಿವಿನ ಮನೆಯ ಮುಂದೆ ನಿಂತು ಭಿಕ್ಷೆ ಬೇಡುತಿರುವೆ ನಿಂತು ನೀಡುವರು ಯಾರು ಮನೆ ಖಾಲಿ ಅರಿಯದೆ ಅರಿವು ನಿಲ್ಲದು ಊರ ಹೊರಗೆ ನಿಂತು ಒಳಗೆ ಹೋಗುವ ದಾರಿ ಕೇಳುತಿರುವೆ ಹೇಳರು. ಗಾಳಿಯ...
ಬಯಲಾಟ
Share:
Poems

ಬಯಲಾಟ

March 17, 2021 ಜ್ಯೋತಿಲಿಂಗಪ್ಪ
ಆ ಮನೆ ಬಿಟ್ಟು ಬಂದಿರುವೆ ಎಂಬುದು ಈಗಲೂ ಇದೆ ಆ ಮನೆ ಇದೆಯೇ ಎಂಬುದು ಈಗಲೂ ಇದೆ ನಿಜ ಸುಳ್ಳು ಎಂಬುದು ನನ್ನ ಹಿತ ಆ ಮನೆ ಸಮುದ್ರ ದಾಟಲು ಹಾರುವ ಚಿಟ್ಟೆ ಹುಡುಕುತಿರುವೆ ಇನ್ನೂ...

Comments 2

  1. Gangadhar navale
    Apr 11, 2021 Reply

    ಬಯಲನ್ನು ಅರಿಯಲಾಗುವುದಿಲ್ಲ, ಅದು ಅರಿವು-ಮರೆವಿಗೆ ಸಿಗುವುದಿಲ್ಲ ಎಂದು ಬಯಲು ಬ್ಲಾಗಿನ ಲೇಖನವೊಂದರಲ್ಲಿ ಓದಿದ್ದೆ.

  2. ಶೋಭಾದೇವಿ, ಭಾಲ್ಕಿ
    Apr 11, 2021 Reply

    ಸಹಜತೆಯ ಸಿರಿಯಲ್ಲಿ ಅರಳಿ ನಿಂತವರು… ನನ್ನ ಶರಣರು ಕವನ ತುಂಬಾ ಚೆನ್ನಾಗಿದೆ, ಪ್ರತಿ ಪದಗಳು ಅರ್ಥವತ್ತಾಗಿವೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ…
ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ…
July 1, 2018
ಪ್ರಭುವಿನ ಗುರು ಅನಿಮಿಷ -3
ಪ್ರಭುವಿನ ಗುರು ಅನಿಮಿಷ -3
October 21, 2024
ಆಕಾರ-ನಿರಾಕಾರ
ಆಕಾರ-ನಿರಾಕಾರ
January 7, 2022
ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ- 2
ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ- 2
July 21, 2024
ಈ ಕ್ಷಣದ ಸತ್ಯ
ಈ ಕ್ಷಣದ ಸತ್ಯ
March 12, 2022
ಭಾಷೆ ಮತ್ತು ಚಿಂತನೆ
ಭಾಷೆ ಮತ್ತು ಚಿಂತನೆ
September 14, 2024
ಅಂದು-ಇಂದು
ಅಂದು-ಇಂದು
December 8, 2021
ತತ್ವಪದಗಳ ಜಾಡು ಹಿಡಿದು…
ತತ್ವಪದಗಳ ಜಾಡು ಹಿಡಿದು…
October 6, 2020
ದೂಷಕರ ಧೂಮಕೇತು
ದೂಷಕರ ಧೂಮಕೇತು
August 8, 2021
ವಚನಗಳಲ್ಲಿ ದೇವನೊಲುಮೆ… ಒಂದು ಚಿಂತನೆ
ವಚನಗಳಲ್ಲಿ ದೇವನೊಲುಮೆ… ಒಂದು ಚಿಂತನೆ
September 14, 2024
Copyright © 2026 Bayalu