Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಈ ಕನ್ನಡಿ
Share:
Poems March 6, 2024 ಜ್ಯೋತಿಲಿಂಗಪ್ಪ

ಈ ಕನ್ನಡಿ

ಈಗೀಗ
ಈ ಕನ್ನಡಿ ನನ್ನ
ಮುದುಕನಾಗಿ ತೋರಿಸುತ್ತಿದೆ
ಯುವಕನಾಗಿ ಕಾಣಿಸುತ್ತದೆ
ನಾನೇನು….

ಮುಟ್ಟಲಾಗದು ಕನ್ನಡಿಯೊಳಗಣ ಬಿಂಬ
ಕಣ್ಣಿದ್ದೂ ಕಾಣಲಾಗದು ನಿಜ ಬಿಂಬ

ಈ
ಕನ್ನಡಿ ಏನು ಸಾಮಾನ್ಯವೇ
ಕಂಡದ್ದೂ ಸುಳ್ಳು
ಕಾಣದ್ದೂ ಸುಳ್ಳು ನಿಜ
ಬಿಂಬ

ಮೌನವೇ ಸಾಕ್ಷಿ
ಕೇಳಿಸಿಕೋ ಹೇಳಲಾಗದು

ಅರಳಿದ ಹೂವು ಮೊಗ್ಗಾಗದು

ಹರಿವ ನೀರು
ಕೊನೆ ಯಾವುದೋ…

Previous post ಬಯಲು ಮತ್ತು ಆವರಣ
ಬಯಲು ಮತ್ತು ಆವರಣ
Next post ನನ್ನೆದುರು ನಾ…
ನನ್ನೆದುರು ನಾ…

Related Posts

ಈ ಬಳ್ಳಿ…
Share:
Poems

ಈ ಬಳ್ಳಿ…

October 21, 2024 ಜ್ಯೋತಿಲಿಂಗಪ್ಪ
ಗಾಳಿ ಉರಿಸುವುದು ಆರಿಸುವುದು ದೀಪ ಬೆಳಗಿಸುವುದು ಯಾರು…? ನಾನೂ ಒಂದು ದೀಪ ದ್ವೀಪದ ದಡ ಕಾಯುತ್ತಾ ಕಾಯುತ್ತಾ ಅಲೆ ಎಣಿಸುತಿರುವೆ ಈ ಸಂಖ್ಯೆ ಮೂರನ್ನು ದಾಟದೇ… ಈ...
ಎರವಲು ಮನೆ…
Share:
Poems

ಎರವಲು ಮನೆ…

August 10, 2023 ಕೆ.ಆರ್ ಮಂಗಳಾ
ಬೆಂಕಿ ಬಿದ್ದಿತ್ತು ಥಳುಕಿನ ಮಹಲಿಗೆ ಉರಿದುರಿದು ಬೂದಿಯಾಗಿತ್ತು ಪೇರಿಸಿ ಇಟ್ಟ ಸಿರಿ-ಸಂಪತ್ತು ಆರಿಸ ಹೋದರೆ ಕೈ ಸುಟ್ಟಿತ್ತು ಹಲುಬಿಹೆನೆಂದರೆ ದನಿ ಅಡಗಿತ್ತು ಕೂಗಲು ಹೋದರೆ...

Comments 1

  1. Raghav Dharwad
    Mar 11, 2024 Reply

    ಬಾಲ್ಯದಿಂದ ಪ್ರತಿಯೊಂದು ಆವಸ್ಥೆಯನ್ನೂ ಇದ್ದುದನ್ನು ಇದ್ದಂತೆ ತೋರಿಸುವ ಕನ್ನಡಿಯಂತಾಗಬೇಕಿದ ನಮ್ಮ ಹೃದಯ, ನಮ್ಮ ಕಣ್ಣು, ನಮ್ಮ ಮನಸ್ಸು.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಬಯಲಾದ ಬಸವಯೋಗಿಗಳು
ಬಯಲಾದ ಬಸವಯೋಗಿಗಳು
April 3, 2019
ಬೆಳಕಲಿ ದೀಪ
ಬೆಳಕಲಿ ದೀಪ
December 8, 2021
ಹುಡುಕಾಟ
ಹುಡುಕಾಟ
July 21, 2024
ಶರಣರು ತೋರಿದ ಆಚಾರಗಳು
ಶರಣರು ತೋರಿದ ಆಚಾರಗಳು
March 17, 2021
ಅಲ್ಲಮಪ್ರಭುದೇವರ ಸ್ವರವಚನಗಳು
ಅಲ್ಲಮಪ್ರಭುದೇವರ ಸ್ವರವಚನಗಳು
December 9, 2025
ಸದ್ಗುರು ಸಾಧಕ ಬಸವಣ್ಣ
ಸದ್ಗುರು ಸಾಧಕ ಬಸವಣ್ಣ
May 6, 2021
ಕಾಲ ಎಲ್ಲಿದೆ?
ಕಾಲ ಎಲ್ಲಿದೆ?
January 7, 2022
ಮಾನವರ ವಿಘಟನೆಗೆ ಕಾರಣರಾರು?
ಮಾನವರ ವಿಘಟನೆಗೆ ಕಾರಣರಾರು?
September 6, 2026
ಶರಣರ ಅಭಿವ್ಯಕ್ತಿ ಸ್ವಾತಂತ್ರ್ಯ
ಶರಣರ ಅಭಿವ್ಯಕ್ತಿ ಸ್ವಾತಂತ್ರ್ಯ
April 29, 2018
ಮಾತು ಮಾಯೆ
ಮಾತು ಮಾಯೆ
July 4, 2021
Copyright © 2026 Bayalu