Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕೊನೆಯಿರದ ಚಕ್ರದ ಉರುಳು
Share:
Poems April 11, 2025 ಜಬೀವುಲ್ಲಾ ಎಂ.ಅಸದ್

ಕೊನೆಯಿರದ ಚಕ್ರದ ಉರುಳು

ಬೆಳಗು ಕತ್ತಲಿನೊಳಗೊ
ಕತ್ತಲು ಬೆಳಗಿನೊಳಗೊ
ನರ್ತಿಸುತ್ತಿರೆ ಜೀವ, ಭಾವ, ದೇಹ, ಆತ್ಮ
ಎಲ್ಲಾ ಬಯಲಾಗಿ
ಬಯಲೊಳಗೊ…

ಸತ್ಯ ಸುಳ್ಳಿನೊಳಗೊ
ಸುಳ್ಳು ಸತ್ಯದೊಳಗೊ
ಹತ್ತಿ ಉರಿಯುತ್ತಿರೆ ಬಯಕೆ
ನೋವಿನ ಹೊಗೆ ಮೆತ್ತಿ ಆಗಸಕೆ
ಮನದ ಭಿತ್ತಿಯೊಳಗೊ…

ಹುಟ್ಟು ಸಾವಿನೊಳಗೊ
ಸಾವು ಹುಟ್ಟಿನೊಳಗೊ
ಅಳಿದು ಉಳಿವ ರೀತಿ
ಎಲ್ಲಾ ಕಳೆವ ಭೀತಿ
ಕೊನೆಯಿರದ ಚಕ್ರದ ಉರುಳು
ಜಗದ ಬಂಧನದೊಳಗೊ…

Previous post ಶಾಂತಿ
ಶಾಂತಿ
Next post ಮೊಟ್ಟೆ- ಗೂಡು
ಮೊಟ್ಟೆ- ಗೂಡು

Related Posts

ಹಣತೆಯ ಹಂಗು
Share:
Poems

ಹಣತೆಯ ಹಂಗು

October 19, 2025 ಕೆ.ಆರ್ ಮಂಗಳಾ
ನಾನೆಂಬ ಕತ್ತಲೆಗೆ ನೀನೆಂಬ ಜ್ಯೋತಿ ನಾನಿದ್ದಾಗ ನೀ ಇರಲೇ ಬೇಕೆನುವ ತರ್ಕ ನಾನು ಕರಗದೆ ನೀನಾಗಲಾರೆ ನೀನು ಸರಿಯದೇ ಬೆಳಕ ಕಾಣಲಾರೆ… ಕತ್ತಲೆಗಲ್ಲವೆ ಬೆಳಕಿನ ಮೋಹ? ಕೈಯ ಹಣತೆಯಲಿ...
ಕಾಲ ಕಲ್ಪಿತವೇ?!
Share:
Poems

ಕಾಲ ಕಲ್ಪಿತವೇ?!

September 14, 2024 ಕೆ.ಆರ್ ಮಂಗಳಾ
ಬೊಗಸೆಯ ಬೆರಳ ಸಂದಿಯಲಿ ಸೋರಿ ಹೋಗುವ ನೀರಂತೆ… ಕಣ್ಮುಂದೆ, ಕಾಲಡಿಯೇ ಕ್ಷಣಕ್ಷಣವೂ ನೀ ಹರಿದು ಹೋಗುತಿರುವೆ ಕಾಲಬುಡದಲ್ಲೇ ಇರುವೆ ಕಣ್ಣಳತೆಯಲ್ಲೇ ಸರಿಯುತ್ತಿರುವೆ ಅದೇಕೆ...

Comments 2

  1. Nagesh Sali
    Apr 20, 2025 Reply

    Greetings! I’ve been reading your blog for a while now. The articles and the poems are of real quality. Just wanted to say keep up the excellent work!

  2. Lavanya Arkavathi
    Apr 28, 2025 Reply

    ಸತ್ಯ- ಸುಳ್ಳು; ಬೆಳಗು-ಕತ್ತಲು: ಹುಟ್ಟು-ಸಾವು ಇವುಗ ನಡುವೆ ಬದುಕಿನ ತೇರು! ಕವನ ಚೆನ್ನಾಗಿದೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಬಯಲಾಟ
ಬಯಲಾಟ
March 17, 2021
ಕಾದಿ ಗೆಲಿಸಯ್ಯ ಎನ್ನನು
ಕಾದಿ ಗೆಲಿಸಯ್ಯ ಎನ್ನನು
April 29, 2018
ಮನ-ಮನೆ ಅನುಭವಮಂಟಪ
ಮನ-ಮನೆ ಅನುಭವಮಂಟಪ
September 7, 2020
ಕೊನೆಯಿರದ ಚಕ್ರದ ಉರುಳು
ಕೊನೆಯಿರದ ಚಕ್ರದ ಉರುಳು
April 11, 2025
ಒಂದು ತೊಟ್ಟು ಬೆಳಕು
ಒಂದು ತೊಟ್ಟು ಬೆಳಕು
February 7, 2021
WHO AM I?
WHO AM I?
June 17, 2020
ತುದಿಗಳೆರಡು ಇಲ್ಲವಾದಾಗ…
ತುದಿಗಳೆರಡು ಇಲ್ಲವಾದಾಗ…
March 9, 2023
ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ…
ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ…
July 1, 2018
ಗುರು-ಶಿಷ್ಯ ಸಂಬಂಧ
ಗುರು-ಶಿಷ್ಯ ಸಂಬಂಧ
August 8, 2021
ವಚನಗಳಲ್ಲಿ ಜೀವವಿಜ್ಞಾನ
ವಚನಗಳಲ್ಲಿ ಜೀವವಿಜ್ಞಾನ
December 22, 2019
Copyright © 2026 Bayalu