Share: Articles ಆ ಬಿರುಗಾಳಿ ಹುಟ್ಟಲೊಡನೆ… January 8, 2023 ಡಾ. ಚಂದ್ರಶೇಖರ ನಂಗಲಿ ೧) ನಾನೆಂಬ ಅಹಂಕಾರ ತಲೆದೋರಿದಲ್ಲಿ ಅಟಮಟ ಕುಟಿಲ ಕುಹಕವೆಂಬ ಬಿರುಗಾಳಿ ಹುಟ್ಟಿತ್ತು! ಆ ಬಿರುಗಾಳಿ ಹುಟ್ಟಲೊಡನೆ ಜ್ಞಾನಜ್ಯೋತಿ ಕೆಟ್ಟಿತ್ತು! ಜ್ಞಾನಜ್ಯೋತಿ ಕೆಡಲೊಡನೆ ನಾ...
Share: Articles ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು January 8, 2023 ಮಲ್ಲಿಕಾರ್ಜುನ ಕಡಕೋಳ ಅಣಜಿಗಿ ಗೌಡಪ್ಪ ಸಾಧು. ಈ ಹೆಸರು ಕಡಕೋಳ ಮಡಿವಾಳಪ್ಪನವರ ಚಾರಿತ್ರಿಕ ಬದುಕು ಮತ್ತು ಸಾಧನೆಗಳನ್ನು ಪರಿಚಯಿಸುವ ಸಂದರ್ಭದಲ್ಲಿ ಅತ್ಯಂತ ಮಹತ್ವದ ಹೆಸರು. ಹೇಗೆಂದರೆ ಬಸವಣ್ಣನವರು...
Share: Articles ಸಾವಿನ ಸುತ್ತ… January 8, 2023 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ನೀ ಹುಟ್ಟಿಸಿದಲ್ಲಿ ಹುಟ್ಟಿ, ನೀ ಕೊಂದಲ್ಲಿ ಸಾಯದೆ, ಎನ್ನ ವಶವೆ ಅಯ್ಯಾ? ನೀವಿರಿಸಿದಲ್ಲಿ ಇರದೆ, ಎನ್ನ ವಶವೆ ಅಯ್ಯಾ? ಅಕಟಕಟಾ, ಎನ್ನವನೆನ್ನವನೆನ್ನಯ್ಯಾ ಕೂಡಲಸಂಗಮದೇವಯ್ಯಾ....
Share: Articles ಶೂನ್ಯ ಸಂಪಾದನೆ ಎಂದರೇನು? January 8, 2023 ಡಾ. ಎನ್.ಜಿ ಮಹಾದೇವಪ್ಪ ಶೂನ್ಯ ಸಂಪಾದನೆ ಎಂಬ ಗ್ರಂಥದ ಶೀರ್ಷಿಕೆಯಲ್ಲಿರುವ ‘ಶೂನ್ಯ’ ಮತ್ತು ‘ಸಂಪಾದನೆ’ ಎಂಬ ಎರಡು ಪದಗಳು ನಮ್ಮ ಗಮನವನ್ನು ಸೆಳೆಯುತ್ತವೆ. ಶೂನ್ಯ ಎಂದರೆ ಏನೂ ಇಲ್ಲ ಎಂದರ್ಥ. ಏನೇನೂ...
Share: Articles ಮನ ಉಂಟೇ ಮರುಳೇ, ಶಿವಯೋಗಿಗೆ? November 10, 2022 ಡಾ. ಚಂದ್ರಶೇಖರ ನಂಗಲಿ ಮಾನವಶರೀರವು ಪಂಚಭೂತ ಸಮನ್ವಿತ. ಪಂಚಭೂತಗಳಿಗೆ ಅನುಗುಣವಾದ ಪಂಚ ಕೋಶಗಳು ಮಾನವಶರೀರಕ್ಕೆ ಇದೆಯೆಂದು ಹೇಳುವುದುಂಟು! ಪಂಚವಿಧ ಕೋಶಗಳು ಯಾವುವು? ೧. ಅನ್ನಮಯಕೋಶ (=ನೆಲ ) ೨....
Share: Articles ಯುವಕರ ಹೆಗ್ಗುರುತು: ಚನ್ನಬಸವಣ್ಣ November 10, 2022 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಬಸವಣ್ಣ, ಅಲ್ಲಮ, ಅಕ್ಕ, ಸಿದ್ಧರಾಮೇಶ್ವರ, ಸತ್ಯಕ್ಕ, ಕಾಳವ್ವೆ, ಉರಿಲಿಂಗಪೆದ್ದಿ ಇಂಥವರೆಲ್ಲ ಲೋಕಕ್ಕೆ ಬೆಳಕು ನೀಡುವಂತಹ ಪುಣ್ಯದ ಕಾರ್ಯಗಳನ್ನು ಮಾಡಿದವರು. ಇವರ ಸಾಲಿನಲ್ಲಿ...
Share: Articles ಅಮುಗೆ ರಾಯಮ್ಮ (ಭಾಗ-3) November 10, 2022 ಡಾ. ಬಸವರಾಜ ಸಬರದ ಜಾತ್ಯಾತೀತ ಮನೋಭಾವ ಜಾತಿಯೆಂಬುದು ಈ ದೇಶಕ್ಕಂಟಿದ ದೊಡ್ಡ ರೋಗವಾಗಿದೆ. ಶರಣರು ಹೋರಾಟ ಪ್ರಾಂರಂಭಿಸಿದ್ದೇ ಜಾತಿಯ ಮೂಲಕ. ಜಾತ್ಯಾತೀತ ಮನೋಭಾವವುಳ್ಳ ಶರಣರು ಯಾವ ಜಾತಿಯನ್ನೂ...
Share: Articles ದುಡಿಮೆಯೆಲ್ಲವೂ ಕಾಯಕವೇ? November 10, 2022 ಡಾ. ಪಂಚಾಕ್ಷರಿ ಹಳೇಬೀಡು ‘ಕಾಯಕವೇ ಕೈಲಾಸ’ ಎಂಬ ಜಗತ್ಪ್ರಸಿದ್ದ ನಾಣ್ಣುಡಿಯನ್ನು ಇಂಗ್ಲಿಷ್ ಭಾಷೆಯಲ್ಲಿ ಸರಳವಾಗಿ ‘ವರ್ಕ್ ಈಸ್ ವರ್ಷಿಪ್’ ಎಂದು ಹೇಳುವುದನ್ನು ನಾವೆಲ್ಲಾ ನೋಡಿಯೇ/ ಕೇಳಿಯೇ...
Share: Articles ಅಲ್ಲಮಪ್ರಭುವಿನ ಶೂನ್ಯವಚನಗಳು October 13, 2022 ಡಾ. ಚಂದ್ರಶೇಖರ ನಂಗಲಿ ವಸ್ತು ಅಥವಾ ವಿಷಯ (=subject) ಇಲ್ಲದ ಸಾಹಿತ್ಯವೇ ಜಗತ್ತಿನಲ್ಲಿಲ್ಲ! ಈ ದೃಷ್ಟಿಯಿಂದ ಕವಿಗಳಲ್ಲಿ ‘ವಿಷಯ’ ವಾಸನೆ ಸಮೃದ್ಧವಾಗಿದೆ. ಶೂನ್ಯಸಿಂಹಾಸನಾಧೀಶ್ವರನೆಂದೇ ಹೆಸರಾದ...
Share: Articles ಗುರುವಂದನೆ October 13, 2022 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಕರ್ನಾಟಕದ ಮಠ-ಪೀಠಗಳ ಪರಂಪರೆಯಲ್ಲಿ ತಮ್ಮದೇ ಆದ ವಿಶಿಷ್ಟ ಸ್ಥಾನ-ಮಾನ ಗಳಿಸಿದ ಮಹಾನ್ ಚೇತನ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು. ಇಂದು ಅವರನ್ನು ಬಹುವಾಗಿ...