Share: Articles ಮುಕ್ತಾಯಕ್ಕ- ಅಲ್ಲಮರ ಸಂವಾದ October 13, 2022 ವಿಜಯಕುಮಾರ ಕಮ್ಮಾರ ಅದ್ವೈತವ ನೆಲೆಗೊಳಿಸಿ | ಎರಡಳಿದೆನೆಂಬವರು || ಶಿಶುಕಂಡ | ಕನಸಿನಂತಿರಬೇಕಲ್ಲದೆ || ನುಡಿದು ಹೇಳುವನ್ನಕ್ಕರ | ಭಿನ್ನವಲ್ಲದೇನು ಹೇಳಾ? || ಅರಿವರತು ಮರಹು ನಷ್ಟವಾಗಿ | ಗುರುವ...