Share: Articles ತೊತ್ತುಗೆಲಸವ ಮಾಡು June 5, 2021 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೊತ್ತಾರೆ ಎದ್ದು, ಅಗ್ಘವಣಿ ಪತ್ರೆಯ ತಂದು, ಹೊತ್ತು ಹೋಗದ ಮುನ್ನ ಪೂಜಿಸು ಲಿಂಗವ. ಹೊತ್ತು ಹೋದ ಬಳಿಕ ನಿನ್ನನಾರು ಬಲ್ಲರು? ಹೊತ್ತು ಹೋಗದ ಮುನ್ನ, ಮೃತ್ಯುವೊಯ್ಯದ ಮುನ್ನ...
Share: Articles ಭೃತ್ಯಾಚಾರ June 5, 2021 ಡಾ. ಪಂಚಾಕ್ಷರಿ ಹಳೇಬೀಡು ಅಂಗಕ್ಕೆ ಆಚಾರವೇ ಭೂಷಣ. ಸತ್ಯದಿಂದ ಕೂಡಿದ ಆಚಾರಸಹಿತ ಅಂಗವೇ ಲಿಂಗ, ಅಂಗವು ಲಿಂಗವಾಗುವುದೇ ಲಿಂಗೈಕ್ಯ, ಅದುವೇ ಮಾನವ ಜೀವನದ ಗುರಿ. ಅಂಗವು ಲಿಂಗವಾಗುವುದೆಂದರೆ, ಬಸವಾದಿ ಶರಣರು...
Share: Articles ಮಿಥ್ಯಾದೃಷ್ಟಿರಹಿತ ಬಯಲ ದರ್ಶನ May 6, 2021 ಪದ್ಮಾಲಯ ನಾಗರಾಜ್ (ಮುಂದುವರಿದ ಭಾಗ) … ಈ ಹಿಂದೆ ಗುರುಗಳು ಹೇಳಿದ ಮಾತುಗಳು ಶಿಷ್ಯನಲ್ಲಿ ವಿಚಿತ್ರ ಬಗೆಯ ದುಗುಡ ದುಮ್ಮಾನಗಳನ್ನು ಸೃಷ್ಟಿಸಿದ್ದವು. ಮುಖ್ಯವಾಗಿ ಬಯಲ ಮಾರ್ಗದಲ್ಲಿ ಬಂಧನದ...
Share: Articles ವಚನಗಳು ಮತ್ತು ವ್ಯಕ್ತಿತ್ವ ವಿಕಸನ May 6, 2021 ಪ್ರೊ.ಸಿದ್ದು ಯಾಪಲಪರವಿ ಮನುಷ್ಯನ ಮನಸ್ಸಿನ ಮೇಲೆ ಸಾವಿರಾರು ವರ್ಷಗಳಿಂದ ಅಧ್ಯಯನ ಸಾಗಿಯೇ ಇದೆ. ಆದರೆ ಇನ್ನೂ ನೆಲೆ ನಿಂತಿಲ್ಲ, ನಿಲ್ಲುವುದೂ ಇಲ್ಲ. ಬುದ್ಧನ ವಿಪಶ್ಶನ, ಆಯುರ್ವೇದ ಶಾಸ್ತ್ರದ ಕಾಯ...
Share: Articles ಸದ್ಗುರು ಸಾಧಕ ಬಸವಣ್ಣ May 6, 2021 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು `ಬಸವಣ್ಣ’ ಎನ್ನುವ ಹೆಸರು ಕನ್ನಡಿಗರಿಗೆ ಚಿರಪರಿಚಿತ. ಸುಮಾರು 60 ವರ್ಷಗಳ ಹಿಂದೆ `ಬಸವ ಜಯಂತಿ’ ಎಂದರೆ ವ್ಯವಸಾಯಕ್ಕೆ ಬಳಸುವ `ಎತ್ತುಗಳು’ ಎನ್ನುವ...
Share: Articles ಲಿಂಗಾಚಾರ May 6, 2021 ಡಾ. ಪಂಚಾಕ್ಷರಿ ಹಳೇಬೀಡು ಈ ಹಿಂದಿನ ಎರಡು ಸಂಚಿಕೆಗಳಲ್ಲಿ ಸದಾಚಾರ ಮತ್ತು ಶಿವಾಚಾರ ಕುರಿತು ಚಿಂತನೆ ಮಾಡಿದ್ದೇವೆ. ಪ್ರಸ್ತುತ ಸಂಚಿಕೆಯಲ್ಲಿ ಲಿಂಗಾಚಾರವನ್ನು ಸ್ವಲ್ಪ ವಿವರವಾಗಿ ಅರಿತು ಸಂಬಂಧಿಸಿದ...
Share: Articles ಬಸವಣ್ಣನವರ ಒಂದು ವಚನ April 9, 2021 ಡಾ. ನಟರಾಜ ಬೂದಾಳು ವಚನಗಳು ಇಡಿಯಾಗಿ ಒಂದು ತತ್ವಪ್ರಸ್ಥಾನವಲ್ಲ. ಅವು ಅನೇಕ ಚಿಂತನಾಧಾರೆಗಳ ಸಂಗಮಭೂಮಿ. ಹಾಗಾಗಿ ವಚನಕಾರರ ಆನುಭಾವಿಕ ನೆಲೆಗಳನ್ನು ಏಕಾಕಾರಿಯಾಗಿ ನೋಡಲು ಸಾಧ್ಯವಿಲ್ಲ. ಎಲ್ಲ...
Share: Articles ನಡೆದಾಡುವ ದೇವರು April 9, 2021 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಸಿದ್ಧಗಂಗೆಯ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳವರು ದೈಹಿಕವಾಗಿ ನಮ್ಮನ್ನಗಲಿದ್ದರೂ ಅವರ ಸಾಹಿತ್ಯ, ಸಂಸ್ಕೃತಿ, ಅನ್ನ ಮತ್ತು ಜ್ಞಾನದಾಸೋಹದ ಮೂಲಕ ಜನಮನದಲ್ಲಿ...
Share: Articles ಶಿವಾಚಾರ April 9, 2021 ಡಾ. ಪಂಚಾಕ್ಷರಿ ಹಳೇಬೀಡು ಹಿಂದಿನ ಸಂಚಿಕೆಯಲ್ಲಿ ಶರಣರು ತೋರಿದ ಆಚಾರಗಳು ಲೇಖನದಲ್ಲಿ ಸದಾಚಾರದ ವಚನಗಳನ್ನು ಸಂಕ್ಷಿಪ್ತವಾಗಿ ಅಧ್ಯಯನ ಮಾಡಿದ್ದೆವು. ಪ್ರಸ್ತುತ ಸಂಚಿಕೆಯಲ್ಲಿ ಶಿವಾಚಾರದ ವಚನಗಳನ್ನು...
Share: Articles ಕುಂಬಾರ ಲಿಂಗಾಯತರು April 9, 2021 Bayalu -ಬಸವರಾಜ ಕುಂಚೂರು ಲಿಂಗವಂತ ಕುಂಬಾರರ ಎಲ್ಲ ಆಚರಣೆಗಳೂ ಮಿಕ್ಕ ಲಿಂಗವಂತರಂತೆಯೇ ಇವೆ. ಅಂದರೆ ಹೆರಿಗೆಯಾದ ಮೇಲೆ ಬಾಣಂತಿ ಮತ್ತು ಕೂಸಿಗೆ ತಿಂಗಳೊಪ್ಪತ್ತು ಬೇವಿನ ಎಲೆ ಹಾಕಿ...