Share: Poems ದಾರಿಯಲ್ಲದ ದಾರಿ… October 10, 2023 ಕೆ.ಆರ್ ಮಂಗಳಾ ಗುರು ತೋರಿದ ದಾರಿಯಲಿ ಬಂಡೆಗಳ ಸಿಡಿಸಬೇಕು ಗುಡ್ಡಗಳ ಒಡೆಯಬೇಕು ಕಮರಿ, ಹೊಳ್ಳ ದಾಟಬೇಕು ಮುಳ್ಳುಗಂಟಿ ಕಿತ್ತಬೇಕು ಇಷ್ಟಪಟ್ಟು ನಡೆಯದಿದ್ದರೆ ಇದು ಬಲು ಕಷ್ಟದ ದಾರಿ...
Share: Poems ಬೆಳಕಲಿ ದೀಪ December 8, 2021 ಜ್ಯೋತಿಲಿಂಗಪ್ಪ ಅಕಾಲ; ಹಗಲು ಕನಸು ಬೆಳಕೆಂಬುದೇನೆಂದರಿಯದೆ ಕತ್ತಲು; ಬೆಳಕಾಗಿತ್ತು ಬಯಲ ಬಂಧಿಸಲು ಮೋಡದಿಂದಿಳಿಯುವ ನೀರ ಸೂತ್ರ.. ಈ ಜ್ಞಾನದ ಕೇಡು ನನಗೆ ಕಣ್ಣಲ್ಲಿ ಕತ್ತಲಿರಿಸಿದೆ ಬೆಳಕಲಿ ದೀಪ...
Comments 1
ಜಗದೀಶ್ ಹೊಳಲ್ಕೆರೆ
Nov 17, 2022ಹಾಯ್ಕುಗಳು ಹೊಸ ನಮೂನೆಯ ಕಾವ್ಯ ಪ್ರಕಾರವಲ್ಲದಿದ್ದರೂ ಇಲ್ಲಿಯ ವಿಚಾರಗಳು ಆಧ್ಯಾತ್ಮದ ತುಣುಕುಗಳಂತೆ ಗಮನ ಸೆಳೆಯುತ್ತವೆ. ಪುಟ್ಟ ಸಾಲುಗಳಲ್ಲಿ ಗಹನ ಅರ್ಥಗಳು ಅಡಕವಾಗಿವೆ. ಶರಣ ಜ್ಯೋತಿಲಿಂಗಪ್ಪನವರ ಕವನಗಳನ್ನು ಬಯಲುನಲ್ಲಿ ಆಸಕ್ತಿಯಿಂದ ಗಮನಿಸುತ್ತಿದ್ದೇನೆ. ವಂದನೆಗಳು.