Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಾನು… ನನ್ನದು
Share:
Poems July 4, 2021 ಜ್ಯೋತಿಲಿಂಗಪ್ಪ

ನಾನು… ನನ್ನದು

ಅಪ್ಪ
ತನ್ನೆಲ್ಲಾ ಆಸೆಗಳ
ಸಾಕಿಕೊಂಡೇ ಮಗನ ಬೆಳೆಸಿದ
ಮಗ ತನ್ನೆಲ್ಲಾ ಆಸೆ ಇಟ್ಟುಕೊಂಡೇ
ಮಗನ ಸಾಕಿದ

ಅಪ್ಪನ ಸಾವಿನ ನೆರಳು
ಮಗನನು ಮುಟ್ಟದೇ…

ಈ ಕತ್ತಲಲಿ
ಒಬ್ಬನೇ ಹೋಗುವಾಗ
ಹಾಡುತಿರುವೆ ‘ನಾನು ಏಕಾಂಗಿ’
ನನ್ನ
ದನಿ ನನಗೆ ಕೇಳುತಿದೆ

ಕೇಳಿ
ಕೇಳಿ ಈ ಕಿವಿ
ಹಣ್ಣಾಗಿದೆ ನನ್ನ ಮಾತೇ
ನನಗೆ ಕೇಳುತಿಲ್ಲ
ಶಬ್ದವೆಲ್ಲಾ ಈ ಮಳೆಯಲಿ ನೀರಾಗಿದೆ

ನನ್ನದು ಎಂಬುದು ನನ್ನ
ಚೈತನ್ಯ ಇನ್ನುಳಿದುದು ಅನ್ಯ.

Previous post ನನ್ನ-ನಿನ್ನ ನಡುವೆ
ನನ್ನ-ನಿನ್ನ ನಡುವೆ
Next post ಮಾತು ಮಾಯೆ
ಮಾತು ಮಾಯೆ

Related Posts

ನಾನೊಂದು ನೀರ್ಗುಳ್ಳೆ
Share:
Poems

ನಾನೊಂದು ನೀರ್ಗುಳ್ಳೆ

September 6, 2023 ಕೆ.ಆರ್ ಮಂಗಳಾ
ಕಾಲದ ಊದುಗೊಳವೆಯಲಿ ನಿರಂತರವಾಗಿ ಉಕ್ಕುತಿವೆ ಅನಂತಾನಂತ ನೀರ್ಗುಳ್ಳೆ ಎಲ್ಲಕೂ ಒಂದೇ ಹುಟ್ಟು ಒಂದೇ ಬಗೆಯ ಸಂಯೋಜನೆ ನಾ ಬೇರೆ ನೀ ಬೇರೆ ಅಂವ ಬೇರೆ ಇಂವ ಬೇರೆ ನಾ ಮೇಲು ನೀ ಕೆಳಗೆ...
ನಾನೆಲ್ಲಿ ಇದ್ದೆ?
Share:
Poems

ನಾನೆಲ್ಲಿ ಇದ್ದೆ?

April 29, 2018 ಕೆ.ಆರ್ ಮಂಗಳಾ
ಶರಧಿ ಭೂಮಿಯ ನುಂಗಿ ಸೂರ್ಯ ಶರಧಿಯ ನುಂಗಿ ಆಗಸ ಸೂರ್ಯನ ನುಂಗಿ ವಾಯು ಆಗಸ ನುಂಗಿ ಎಲ್ಲ ಎಲ್ಲವ ನುಂಗಿ ನೊಣೆಯುವಾಗ ನಾನೆಲ್ಲಿ ಅಡಗಿದ್ದೆ? ಬಾಲ್ಯ ಭ್ರೂಣವ ನುಂಗಿ ಹರಯ ಬಾಲ್ಯವ...

Comments 2

  1. Prasad Patil
    Jul 6, 2021 Reply

    ನನ್ನ ಮಾತೇ ನನಗೆ ಕೇಳದ ಮೇಲೆ ಆ ದೇಹ ಹಣ್ಣಾಯಿತೆಂದಲ್ಲವೇ? ದೇಹ ಹಣ್ಣಾಗುವುದು….. ಜೀವ? ಚಿಂತನೆಗೊಡ್ಡುವ ಕಾವ್ಯ.

  2. Padmalaya
    Jul 7, 2021 Reply

    ಜ್ಯೋತಿಲಿಂಗಪ್ಪ ನವರ ತೀರಾ ಇತ್ತೀಚಿನ ನನಗೆ ಇಷ್ಠವಾದ ಕವನವಿದು.ಕಾವ್ಯಮೀಮಾಂಸೆಯ ಮುಖ್ಯ ಬೇಸಾಯ ಕಾವ್ಯನಿರಸನವೆಂಬುದನ್ನ ಮೇಳೈಸುವ ಸುಂದರ ಹನಿಗವನವಿದು..

Leave a Reply to Padmalaya Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಶರಣರು ಕಂಡ ಸಹಜಧರ್ಮ
ಶರಣರು ಕಂಡ ಸಹಜಧರ್ಮ
April 29, 2018
ಬಸವೋತ್ತರ ಶರಣರ ಸ್ತ್ರೀಧೋರಣೆ
ಬಸವೋತ್ತರ ಶರಣರ ಸ್ತ್ರೀಧೋರಣೆ
April 29, 2018
  ಅವಿರಳ ಅನುಭಾವಿ-3
  ಅವಿರಳ ಅನುಭಾವಿ-3
May 6, 2020
ಲಿಂಗದ ಹಂಗೇ…
ಲಿಂಗದ ಹಂಗೇ…
September 10, 2022
ಪೈಗಂಬರರ ಮಾನವೀಯ ಸಂದೇಶ
ಪೈಗಂಬರರ ಮಾನವೀಯ ಸಂದೇಶ
November 7, 2020
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
August 2, 2019
ವೇದ ಶಾಸ್ತ್ರದವರ ಹಿರಿಯರೆನ್ನೆ…
ವೇದ ಶಾಸ್ತ್ರದವರ ಹಿರಿಯರೆನ್ನೆ…
October 21, 2024
ಕನ್ನಡ ಕವಿ ಸಂತರಲ್ಲಿ ಧರ್ಮ…
ಕನ್ನಡ ಕವಿ ಸಂತರಲ್ಲಿ ಧರ್ಮ…
May 10, 2022
ನಡೆದಾಡುವ ದೇವರು
ನಡೆದಾಡುವ ದೇವರು
April 9, 2021
ಕಾಯಕಯೋಗಿನಿ ಕದಿರ ರೆಮ್ಮವ್ವೆ
ಕಾಯಕಯೋಗಿನಿ ಕದಿರ ರೆಮ್ಮವ್ವೆ
April 29, 2018
Copyright © 2025 Bayalu