Share:

ಡಾ. ನಟರಾಜ ಬೂದಾಳು ನಮ್ಮ ನಾಡಿನ ಪ್ರಮುಖ ಚಿಂತಕರಲ್ಲಿ ಒಬ್ಬರು. ಬೌದ್ಧ, ಜೈನ, ಸಿದ್ಧ, ನಾಥ, ತತ್ವಪದ, ವಚನ ಮೊದಲಾದ ಶ್ರಮಣ
ಧಾರೆಗಳ ಮತ್ತು ವಿಜ್ಞಾನವನ್ನಾಧರಿಸಿದ ಕನ್ನಡ ಕಾವ್ಯ ಮೀಮಾಂಸೆಯ ಶೋಧನೆಯಲ್ಲಿ ತೊಡಗಿಕೊಂಡಿದ್ದಾರೆ.