Share:

ತತ್ವಪದಗಳ ಗಾರುಡಿಗ ಮಡಿವಾಳಪ್ಪನವರ ಕಾಯಕಭೂಮಿ ಕಲಬುರ್ಗಿ ಜಿಲ್ಲೆಯ ಕಡಕೋಳದ ಇವರಿಗೆ ತತ್ವಪದ, ರಂಗಭೂಮಿ ಕುರಿತು ದಿವಿನಾದ ಪ್ರೀತಿ. ಓದುವುದು, ಆಗಾಗ ಬರೆಯುವುದು. ಹದಿನಾರು ಕೃತಿಗಳು ಪ್ರಕಟವಾಗಿವೆ. ಯಡ್ರಾಮಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.