Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹಾಯ್ಕುಗಳು
Share:
Poems November 10, 2022 ಜ್ಯೋತಿಲಿಂಗಪ್ಪ

ಹಾಯ್ಕುಗಳು

೦೧

ಖಾಲಿ ಮನೆಯ
ಬಾಗಿಲು ಬಡಿದರೆ
ಸದ್ದು ಕೇಳಿತು.

೦೨

ಹೆಂಡದ ಹುಳಿ
ವಾಸನೆ ಮಡಿಕೆಯ
ಖಾಲಿಗಂಟದು.

೦೩

ಏನು ಸೋಜಿಗ
ಹೂವ ಪರಿಮಳವ
ಗಾಳಿ ಹೊತ್ತುದು.

೦೪

ದೀಪ ಆರಿತು
ಇದ್ದ ಬೆಳಕು ಎಲ್ಲಿ
ಹೋಯಿತು ಈಗ.

೦೫

ಆಕಾಶ ನೀಲಿ
ಹಗಲಷ್ಟೇ ಕಂಡದ್ದು
ಇರುಳು ಕಪ್ಪು.

Previous post ಮನ ಉಂಟೇ ಮರುಳೇ, ಶಿವಯೋಗಿಗೆ?
ಮನ ಉಂಟೇ ಮರುಳೇ, ಶಿವಯೋಗಿಗೆ?
Next post ಅನಾದಿ ಕಾಲದ ಗಂಟು…
ಅನಾದಿ ಕಾಲದ ಗಂಟು…

Related Posts

ನಾನರಿಯದ ಬಯಲು
Share:
Poems

ನಾನರಿಯದ ಬಯಲು

April 9, 2021 ಜ್ಯೋತಿಲಿಂಗಪ್ಪ
ಈ ಬಯಲಿಗೆ ಎಷ್ಟು ಮುಖವಯ್ಯಾ ಇರುವ ಮುಖದ ಇರವ ನಾನರಿಯೆ ಇರದ ಮುಖದ ಇರವನೂ ನಾನರಿಯೆ ನಾನರಿಯದೆ ಮುಖ ಇರುವುದೆಲ್ಲಿ ಇರದ ಬಯಲೊಳು ಇರವು ಇರದು ಅರಿವಿನೊಳು ಇರವು ಇರುವುದು ಅರಿ...
ಇದ್ದಷ್ಟೇ…
Share:
Poems

ಇದ್ದಷ್ಟೇ…

January 10, 2021 ಜ್ಯೋತಿಲಿಂಗಪ್ಪ
ಇದ್ದಷ್ಟೇ ಇದರಾಚೆ ಕನಸೂ ಇಲ್ಲ ನಿದ್ದೆಯೂ ಇಲ್ಲ ಇರುವಷ್ಟು ಇರುವುದು ಇದ್ದ ಹಾಗೆ ಇರು ಕನಸು ಇದ್ದಾಗಷ್ಟೇ ಕನಸು ಇರುವುದು ಎಚ್ಚರಾದರೆ ಕನಸು ಕನವರಿಸುವುದು ಎಚ್ಚರಾಗು ಉದಯದ ಮೊದಲ...

Comments 1

  1. ಜಗದೀಶ್ ಹೊಳಲ್ಕೆರೆ
    Nov 17, 2022 Reply

    ಹಾಯ್ಕುಗಳು ಹೊಸ ನಮೂನೆಯ ಕಾವ್ಯ ಪ್ರಕಾರವಲ್ಲದಿದ್ದರೂ ಇಲ್ಲಿಯ ವಿಚಾರಗಳು ಆಧ್ಯಾತ್ಮದ ತುಣುಕುಗಳಂತೆ ಗಮನ ಸೆಳೆಯುತ್ತವೆ. ಪುಟ್ಟ ಸಾಲುಗಳಲ್ಲಿ ಗಹನ ಅರ್ಥಗಳು ಅಡಕವಾಗಿವೆ. ಶರಣ ಜ್ಯೋತಿಲಿಂಗಪ್ಪನವರ ಕವನಗಳನ್ನು ಬಯಲುನಲ್ಲಿ ಆಸಕ್ತಿಯಿಂದ ಗಮನಿಸುತ್ತಿದ್ದೇನೆ. ವಂದನೆಗಳು.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
March 12, 2022
ದೇವರಲ್ಲಿ ಬೇಡುವ ವರ: ಲಿಂಗಭಕ್ತಿ-ಜಂಗಮಪ್ರೇಮ
ದೇವರಲ್ಲಿ ಬೇಡುವ ವರ: ಲಿಂಗಭಕ್ತಿ-ಜಂಗಮಪ್ರೇಮ
February 11, 2022
ಮೈಯೆಲ್ಲಾ ಕಣ್ಣಾಗಿ (10)
ಮೈಯೆಲ್ಲಾ ಕಣ್ಣಾಗಿ (10)
September 13, 2025
ಲಿಂಗ ಕೂಡಲ ಸಂಗಮ
ಲಿಂಗ ಕೂಡಲ ಸಂಗಮ
April 29, 2018
ಬಸವಬಳ್ಳಿಗಳ ಸಾಂಸ್ಕೃತಿಕ ಯಾತ್ರೆ
ಬಸವಬಳ್ಳಿಗಳ ಸಾಂಸ್ಕೃತಿಕ ಯಾತ್ರೆ
March 9, 2023
ನಾನು ಯಾರು?
ನಾನು ಯಾರು?
December 8, 2021
ಅಪ್ಪನಿಲ್ಲದ ಮನೆ
ಅಪ್ಪನಿಲ್ಲದ ಮನೆ
January 10, 2021
ಹೀಗೊಂದು ತಲಪರಿಗೆ (ಭಾಗ-4)
ಹೀಗೊಂದು ತಲಪರಿಗೆ (ಭಾಗ-4)
October 5, 2021
ಬಯಲಾದ ಬಸವಯೋಗಿಗಳು
ಬಯಲಾದ ಬಸವಯೋಗಿಗಳು
April 3, 2019
ನಾನು ಯಾರು? ಎಂಬ ಆಳನಿರಾಳ – 2
ನಾನು ಯಾರು? ಎಂಬ ಆಳನಿರಾಳ – 2
April 6, 2020
Copyright © 2025 Bayalu