Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಪ್ರೇಮ ಮತ್ತು ದ್ವೇಷ
Share:
Poems July 10, 2025 ಜಬೀವುಲ್ಲಾ ಎಂ.ಅಸದ್

ಪ್ರೇಮ ಮತ್ತು ದ್ವೇಷ

ಹಾರುವುದಾದರೂ
ಎಲ್ಲಿಗೆ?
ರೆಕ್ಕೆ ಇಲ್ಲದ ಹಕ್ಕಿಗಳು
ಹೇಗೆ?

ಗಾಳಿ ಹಾರಿಸುವುದಿಲ್ಲ
ನೆಲ ನಡೆಸುವುದಿಲ್ಲ
ಜಲ ಈಜಿಸುವುದಿಲ್ಲ

ಕಲಿಯಬೇಕು
ತಂತಾನೆ ಎಲ್ಲಾ

ಹಾಗೂ
ಪ್ರೀತಿಸುವುದನ್ನು
ಸಹ

ಆಗ
ಹಾರಬಹುದು
ನಡೆಯಬಹುದು
ಈಜಬಹುದು
ಅಂತೆಯೇ
ಪ್ರೀತಿಸಲೂಬಹುದು

ಅರಳಿ ನಗುವ
ಹೂವನ್ನು ಕಾಣಿ
ಖುಷಿ ಪಡಿ

ದೇವರ
ನಾರಿಯ
ಗೋರಿಯ
ಇಲ್ಲದ ಕಾರಣ ನೀಡಿ
ಕಿತ್ತು ಅದನು
ಕೊಲ್ಲದಿರಿ
ದ್ವೇಷ ನೀಡದು
ಏನನು…

Previous post ಪ್ರಮಾಣಗಳಿಂದ ಅಪ್ರಮಾಣದೆಡೆ…
ಪ್ರಮಾಣಗಳಿಂದ ಅಪ್ರಮಾಣದೆಡೆ…
Next post ದಡ ಸೋಂಕದ ಅಲೆಗಳು
ದಡ ಸೋಂಕದ ಅಲೆಗಳು

Related Posts

ಕಾಯೋ ಗುರುವೇ…
Share:
Poems

ಕಾಯೋ ಗುರುವೇ…

February 11, 2022 ಕೆ.ಆರ್ ಮಂಗಳಾ
ನಾನು: ಗಾಳಿಯೇ ಆಡದ, ಕತ್ತಲ ಕೋಣ್ಯಾಗ ಕಳೆದು ಹೋಗಿನಿ ನನ ಗುರುವೆ ಚಿಲಕವ ಸರಿಸಿ, ಬಾಗಿಲು ತೆಗೆದು ಬೆಳಕಾ ತೋರಿಸು ನನ ಗುರುವೆ ತಡವುತ ಎಡವುತ, ಅಲ್ಲಲ್ಲೇ ಸುತ್ತುತ ಹೈರಾಣಾಗಿಹೆ...
ಭಾರ
Share:
Poems

ಭಾರ

October 6, 2020 ಕೆ.ಆರ್ ಮಂಗಳಾ
ಕಳೆದು ಹೋದ ದಿನಗಳ ಭಾರ ಉಳಿಸಿಕೊಂಡ ನೆನಪಿನ ಭಾರ ಕಾಣದಿರುವ ಕ್ಷಣಗಳ ಭಾರ ಕಲ್ಪನೆಗಳ ಹೆಣಿಕೆಯ ಭಾರ… ಹೊರಲಾರೆ ತಂದೆ ಈ ತಲೆಭಾರ ಹೊತ್ತು ನಡೆಯಲಾರೆ ಮುಂದೆ… ಹಳಸಿಹೋದ ವಿಷಯದ ಭಾರ...

Comments 1

  1. ದೇವರಾಜು ಚನ್ನಪಟ್ಟಣ
    Aug 2, 2025 Reply

    ದ್ವೇಷಕ್ಕೆ ಪ್ರೀತಿಯೇ ಮದ್ದು. ಆದರೆ ಸೇಡಿಗೆ ಸೇಡನ್ನು ಮೆಚ್ಚುವಂತೆ ನಮ್ಮ ಕಲಾ,ಸಂಸ್ಕೃತಿಗಳು ವಿಭಿನ್ನ ದಾರಿಯಲ್ಲಿ ಹೊರಟಿವ.

Leave a Reply to ದೇವರಾಜು ಚನ್ನಪಟ್ಟಣ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಹೆಸರಿಲ್ಲದಾ ಊರಿನ ಹಾಡು
ಹೆಸರಿಲ್ಲದಾ ಊರಿನ ಹಾಡು
May 6, 2020
ದುಡಿಮೆಯೆಲ್ಲವೂ ಕಾಯಕವೇ?
ದುಡಿಮೆಯೆಲ್ಲವೂ ಕಾಯಕವೇ?
November 10, 2022
ಅನುಭವ ಮಂಟಪದ ವಿನ್ಯಾಸ…
ಅನುಭವ ಮಂಟಪದ ವಿನ್ಯಾಸ…
February 16, 2026
ವಚನ ಸಾಹಿತ್ಯದ ಹಿರಿಮೆ
ವಚನ ಸಾಹಿತ್ಯದ ಹಿರಿಮೆ
September 6, 2023
ಅರಿವಿಂದ ಅರಿವ ನಿರ್ಮಲ ಗುರುಕಾರುಣ್ಯ
ಅರಿವಿಂದ ಅರಿವ ನಿರ್ಮಲ ಗುರುಕಾರುಣ್ಯ
May 1, 2019
ನಾನು ಯಾರು? ಎಂಬ ಆಳ-ನಿರಾಳ
ನಾನು ಯಾರು? ಎಂಬ ಆಳ-ನಿರಾಳ
March 6, 2020
ಸಂಭ್ರಮಿಸುವೆ ಬುದ್ದನಾಗಿ
ಸಂಭ್ರಮಿಸುವೆ ಬುದ್ದನಾಗಿ
August 11, 2025
ಲಿಂಗಾಯತ ಧರ್ಮದ ತಾತ್ವಿಕ ಚಿಂತನಾ ಗೋಷ್ಠಿ
ಲಿಂಗಾಯತ ಧರ್ಮದ ತಾತ್ವಿಕ ಚಿಂತನಾ ಗೋಷ್ಠಿ
March 9, 2023
ಅನಿಮಿಷ: ಚಿಗುರಿದ ಒಲುಮೆ (4)
ಅನಿಮಿಷ: ಚಿಗುರಿದ ಒಲುಮೆ (4)
December 13, 2024
ತುಮ್ಹಾರೆ ಸಿವಾ ಔರ್ ಕೋಯಿ ನಹಿ…
ತುಮ್ಹಾರೆ ಸಿವಾ ಔರ್ ಕೋಯಿ ನಹಿ…
July 10, 2023
Copyright © 2026 Bayalu