ಗ್ಲೋಬಲ್ ಮಾರ್ಕೆಟಿಂಗ್ ನ ನಿರ್ದೇಶಕರಾಗಿರುವ ವಿಜಯಕುಮಾರ್ ಅವರಿಗೆ ಓದು-ಬರಹ-ಉಪನ್ಯಾಸಗಳಲ್ಲಿ ವಿಶೇಷ ಆಸಕ್ತಿ. ಬಸವಾದಿ ಶರಣರ ಸಾಮಾಜಿಕ-ಆರ್ಥಿಕ ಮಾದರಿಯನ್ನು ಪುನರ್ ರೂಪಿಸಿ, ಪ್ರಚುರಪಡಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.