Share:

ಅಲ್ಲಮನ ಬಯಲಾಟ ನಾಟಕ ರಚಿಸಿದ ಕೋಲಾರ ಜಿಲ್ಲೆಯ ಲಕ್ಷ್ಮೀಪತಿ ಅವರದು ಅನುಭಾವಿಕ ಭಾಷಾ ಶೈಲಿ. ಅವರ ಕಾವ್ಯ, ವಿಮರ್ಶೆ, ಲೇಖನ, ಸಂಶೋಧನೆ, ಭಾಷಣ ಎಲ್ಲವೂ ವಿಶಿಷ್ಟಪೂರ್ಣ. ಸಾಮಾಜಿಕ ಚಳುವಳಿಯಲ್ಲೂ ಅವರು ಮುಂದು.