Share:

ಕನ್ನಡ ಉಪನ್ಯಾಸಕರಾಗಿದ್ದ ಚಿತ್ರದುರ್ಗದ ಶಿವನಕೆರೆಯವರಾದ ಜಿ.ಎಚ್.ಜ್ಯೋತಿಲಿಂಗಪ್ಪನವರದು ಕ್ರಿಯಾಶೀಲ, ಸೃಜನಶೀಲ ವ್ಯಕ್ತಿತ್ವ. ಬಯಲು ನೆರಳು, ಬಿಸಿಲಹನಿ, ಇದ್ದಹಾಗೆ ಇತ್ಯಾದಿ ಕವನಸಂಕಲನಗಳು ಹೊರಬಂದಿವೆ. ಮನಸ್ಸಿನಾಚೆಯ ಪ್ರಜ್ಞೆಯಲ್ಲಿ ಹೊಮ್ಮಿದ ಅವರ ಕವನಗಳು ಓದುಗರ ಗಮನ ಸೆಳೆದಿವೆ.