Share:

ಸಂಶೋಧಕಿ, ಹೋರಾಟಗಾರ್ತಿ, ಚಿಂತಕಿ ಮೀನಾಕ್ಷಿ ಬಾಳಿ, ಸದಾ ಚಿಂತನೆಯತ್ತ ತಮ್ಮ ನಡೆ- ನುಡಿ ಕೊಂಡೊಯ್ಯುವ ಕನ್ನಡದ ಪ್ರಮುಖ ಲೇಖಕಿ. ಕಡಕೋಳ ಮಡಿವಾಳಪ್ಪನವರು ಮತ್ತು ಅವರ ಶಿಷ್ಯರು, ಖೈನೂರು ಕೃಷ್ಣಪ್ಪನವರ ತತ್ವಪದಗಳು, ತನ್ನ ತಾನು ತಿಳಿದ ಮೇಲೆ, ಮನದ ಸೂತಕ ಹಿಂಗಿದೊಡೆ… ಅವರ ಮುಖ್ಯ ಕೃತಿಗಳು.