Share:

ಸಾಮಾಜಿಕ ಜಾಲತಾಣಗಳಲ್ಲಿ ಏಳು ವರ್ಷಗಳಿಂದ ಸಮಕಾಲೀನ ವಿಷಯಗಳ ಬಗ್ಗೆ ವಿಚಾರಪೂರ್ಣ ಲೇಖನಗಳನ್ನು ಬರೆಯುತ್ತಿರುವ ಇವರು 2001ರಲ್ಲಿ ಜ್ಞಾನಭಿಕ್ಷಾ ಯಾತ್ರೆ ಕೈಗೊಂಡು ಇಡೀ ರಾಜ್ಯವನ್ನು ಕಾಲ್ನಡಿಗೆಯಲಿ ಸುತ್ತಿ ಗಮನ ಸೆಳೆದಿದ್ದಾರೆ. ಮಾನವೀಯ ಮೌಲ್ಯಗಳ ಅಧ್ಯಯನ ಮತ್ತು ಜಾಗೃತಿಗಾಗಿ ಶ್ರಮಿಸುತ್ತಿದ್ದಾರೆ.