Share:

ಕನ್ನಡ ಸಾಹಿತ್ಯ ವಿಮಶೆ೯ಯಲ್ಲಿ ‘ಹಸಿರು ಕಾಳಜಿ’- ‘ಜೀವಕೇಂದ್ರಿತ’ ದೃಷ್ಟಿಕೋನಗಳಿಂದ ಪ್ರಸಿದ್ಧರಾದ ಚಂದ್ರಶೇಖರ ನಂಗಲಿ ಆಳವಾದ ಓದಿನ ಹಿನ್ನೆಲೆಯ ಪ್ರಮುಖ ಬರಹಗಾರರು. ಕೋಲಾರದ ಕನ್ನಡ ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದು ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ, ಪ್ರಶಸ್ತಿಗಳನ್ನು ಪಡೆದಿದ್ದಾರೆ.