Share:

ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಮೂವತ್ತು ವರ್ಷ ಪತ್ರಕರ್ತರಾಗಿದ್ದ ಬೆಳಗಲಿ ಅವರು ಜನವಾಹಿನಿ, ಸೂರ್ಯೋದಯಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ವಾರ್ತಾಭಾರತಿಗೆ ಅಂಕಣಕಾರರು. ವಿಶಾಲ ಓದು, ಸಮಾಜವಾದದ ಹಿನ್ನೆಲೆ, ಪ್ರಸ್ತುತ ವಿದ್ಯಮಾನಗಳ ಬಗ್ಗೆ ಪ್ರಖರವಾಗಿ ಬರೆಯಬಲ್ಲರು.