Share:

ವೃತ್ತಿಯಲ್ಲಿ ಸಿವಿಲ್ ಇಂಜಿನಿಯರಿಂಗ್ ಮೇಸ್ಟ್ರು. ತತ್ವಶಾಸ್ತ್ರ, ಕಾವ್ಯ, ವಿಚಾರ ಸಾಹಿತ್ಯ ಹಾಗೂ ಸಿನೆಮಾ ಕಲೆಗಳ ವಿಷಯವಾಗಿ ಬಹಳ ಆಸಕ್ತಿ. ಆಳ ಅಧ್ಯಯನ. ಹೊಸ ನೆಲೆಗಳ ಹುಡುಕಾಟದ ಚಿಂತಕರಾದ ಇವರ ಬರಹಗಳು ಕನ್ನಡ ದೈನಿಕ- ಸಾಪ್ತಾಹಿಕಗಳಲ್ಲಿ ಪ್ರಕಟವಾಗಿವೆ.