Share:

ನೀನಾಸಮ್‌ ಪದವಿಧರ, ಕರ್ನಾಟಕದ ಹಲವು ರಂಗಶಾಲೆಗಳಲ್ಲಿ ಅತಿಥಿ ಉಪನ್ಯಾಸಕರು. ಕನ್ನಡ ರಂಗಭೂಮಿಯಲ್ಲಿ ನಟ, ನಿರ್ದೇಶಕ, ತಂತ್ರಜ್ಞರಾಗಿ ಅಪಾರ ಅನುಭವ ಪಡೆದಿದ್ದಾರೆ. ಶಿಕ್ಷಣದಿಂದ  ವಂಚಿತರಾದ ಪ್ರತಿಭಾವಂತರಿಗಾಗಿ ನಾಟಕ ಶಾಲೆ ನಡೆಸುತ್ತಿದ್ದಾರೆ.