Share: Articles ಅನುಪಮ ಯೋಗಿ ಅನಿಮಿಷ May 6, 2020 ಹೆಚ್.ವಿ. ಜಯಾ ವಿಜಯಪುರ ಜಿಲ್ಲೆಯ ಪಟ್ಟದಕಲ್ಲಿನಲ್ಲಿ ತ್ರೈಲೋಕ್ಯ ಚೂಡಾಮಣಿ ಹಾಗೂ ಪತ್ನಿ ಮಹರ್ಲೋಕಿ ಎಂಬ ಶಿವಭಕ್ತ ರಾಜ ದಂಪತಿಗಳಿಗೆ ಹುಟ್ಟಿದ ಮಗನೇ ‘ವಸುಧೀಶ’. ವಸುಧೀಶ ರಾಜಕುಮಾರನು ಬೆಳೆದು...