Share:

ಚಿಕ್ಕಮಗಳೂರಿನಲ್ಲಿ ಕೌಟುಂಬಿಕ ಸಲಹಾ ಕೇಂದ್ರದಲ್ಲಿ ಸಲಹಾಗಾರರಾಗಿ, ಒಡೆದ ಕುಟುಂಬಗಳನ್ನು ಒಟ್ಟುಗೂಡಿಸುವುದರ ಜೊತೆಗೆ ಒಡೆದ ಮನಸ್ಸುಗಳಿಗೆ ಆಪ್ತಸಮಾಲೋಚನೆ ನೀಡುತ್ತಿರುವ ಹೆಚ್.ವಿ ಜಯಾ ಅವರಿಗೆ ವಚನಸಾಹಿತ್ಯ ಅಧ್ಯಯನದಲ್ಲಿ ಆಳವಾದ ಆಸಕ್ತಿ.