Share:

ಮೈಸೂರು ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರು. ಕ್ವಾಂಟಂಸಿದ್ಧಾಂತದಲ್ಲಿ ಆಳ ಜ್ಞಾನ. ಈ ಸಿದ್ಧಾಂತಕ್ಕೂ ತಾತ್ವಿಕ ಚಿಂತನೆಗಳ ನಡುವೆಯೂ ತೌಲನಿಕ ಹುಡುಕಾಟದಲ್ಲಿ ವಿಶೇಷ ಆಸಕ್ತಿ. ಕನ್ನಡದಲ್ಲಿ ಭೌತವಿಜ್ಞಾನ ಪರಿಕಲ್ಪನೆಗಳನ್ನು ಅರ್ಥೈಸುವಲ್ಲಿ ಸಿದ್ಧಹಸ್ತರು. ಕವಿ, ವಿಮರ್ಶಕ. ತಾವೋ ಫಿಸಿಕ್ಸ್, ಶರಣರ ಚಿಂತನೆಗಳಲ್ಲಿ ಒಲವು.