Share:

ವಚನ ಅಧ್ಯಯನ ವೇದಿಕೆ, ಅಕ್ಕನ ಅರಿವು, ಬಸವಾದಿ ಶರಣರ ಚಿಂತನ ಕೂಟಗಳ ಸಂಸ್ಥಾಪಕರು. ಚಿಂತಕ, ಕವಿ, ವಿಮರ್ಶಕ ಹಾಗೂ ಪ್ರಗತಿಪರ ಸಾಹಿತಿಗಳಾದ ಇವರು ಅನೇಕ ಪ್ರಶಸ್ತಿ ಹಾಗೂ ಸನ್ಮಾನಗಳಿಗೆ ಭಾಜನರಾಗಿದ್ದಾರೆ.