12ನೇ ಶತಮಾನದ ಶಿವಶರಣರ ವಚನಗಳಿಗೂ ಮತ್ತು ಆಧುನಿಕ ಬಹು ಮಾಧ್ಯಮಗಳಿಗೂ ಇರುವ ಸಂಬಂಧ ಬಹಳ ಮಹತ್ವದ್ದು. ವಚನಗಳ ಜಯಪ್ರಿಯತೆಗೆ ಬಹು ಮಾಧ್ಯಮಗಳು ಕೊಟ್ಟಿರುವ ಕೊಡುಗೆ ಅಗಾಧ....