ಇಂಗ್ಲಿಷ್ ಉಪನ್ಯಾಸಕರಾಗಿರುವ ಇವರಿಗೆ ಸಾಹಿತ್ಯ- ಕಾವ್ಯದಲ್ಲಿ ಆಸಕ್ತಿ. ಕವನ ಸಂಕಲನ, ಕಾದಂಬರಿ, ಪ್ರವಾಸಕಥನಗಳನ್ನು ಪ್ರಕಟಿಸಿದ್ದಾರೆ. ಪ್ರಖರ ವಿಚಾರ, ಮನಮುಟ್ಟುವ ಬೋಧನೆ, ರಂಗನಟನೆ, ಸಾಕ್ಷ್ಯಚಿತ್ರ, ಧಾರಾವಾಹಿ, ಕಲಾತ್ಮಕ ಸಿನೆಮಾಗಳ ನಿರ್ಮಾಣ, ಬೀದಿನಾಟಕಗಳಲ್ಲಿ ಅಭಿನಯ… ವೈವಿಧ್ಯಮಯ ಕ್ರಿಯಾಶೀಲ ವ್ಯಕ್ತಿತ್ವ.